ವೋಡಾಫೋನ್ ನೀಡ್ತಿದೆ 159 ರೂಪಾಯಿಯ ಹೊಸ ಪ್ಲಾನ್

ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2018 (09:35 IST)

ಬೆಂಗಳೂರು : ಏರ್ಟೆಲ್ ಹಾಗೂ ಜಿಯೋದ 149 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ವೋಡಾಫೋನ್ 159 ರೂಪಾಯಿಯ ಹೊಸ  ಪ್ಲಾನ್ ವೊಂದನ್ನು ಶುರು ಮಾಡಿದೆ.


ವೋಡಾಫೋನ್ ಹಾಗೂ ಐಡಿಯಾ ಎರಡು ಕಂಪನಿಗಳು ಒಂದಾಗಿ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ, ಅದರಂತೆ ಇದೀಗ 159 ರೂಪಾಯಿ ಪ್ಲಾನ್ ಶುರು ಮಾಡಿದ್ದು, ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾ ಲಭ್ಯವಾಗಲಿದೆ. ಅಂದರೆ 28 ದಿನಗಳಲ್ಲಿ ಗ್ರಾಹಕರಿಗೆ ಒಟ್ಟೂ 28 ಜಿಬಿ ಡೇಟಾ ಸಿಗಲಿದೆ. ಪ್ರತಿ ದಿನ 100 ಎಸ್ ಎಂ ಎಸ್ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಸಿಗುತಿದೆ. ಆದರೆ ವೋಡಾಫೋನ್ ಈ ಪ್ಲಾನ್ ಕೆಲ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಹೊಸ ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್. ನಿಂದ ಬಂಪರ್ ಆಫರ್

ಬೆಂಗಳೂರು : ದೇಶದ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿ ಬಿ.ಎಸ್‌.ಎನ್‌.ಎಲ್. ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ...

news

ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ಆನ್‌ಲೈನ್ ಸ್ಟಾರ್ಟಪ್ ಕಂಪನಿಯಲ್ಲಿ ಸಿಗಲಿದೆಯಂತೆ

ಬೆಂಗಳೂರು : ಇನ್ನುಮುಂದೆ ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳಿಗಾಗಿ ಜನರು ಪರದಾಡಬೇಕಾಗಿಲ್ಲ. ಯಾಕೆಂದರೆ ಈ ...

news

ಕೇಂದ್ರ ಸರಕಾರದಿಂದ ಜನತೆಗೆ ಸಿಹಿಸುದ್ದಿ; ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ

ನವದೆಹಲಿ : ಕಳೆದ ಕೆಲವು ದಿನಗಳಿಂದ ಸಿಲೆಂ‍ಡರ್ ಬೆಲೆ ಏರುತ್ತಿರುವುದನ್ನು ಕಂಡು ಚಿಂತೆಗೊಳಗಾಗಿದ್ದ ...

news

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ; ಇನ್ನುಮುಂದೆ ಸಿಲಿಂಡರ್ ಗೆ ಪೂರ್ಣ ಹಣ ಪಾವತಿ ಮಾಡಬೇಕಾಗಿಲ್ಲ

ನವದೆಹಲಿ : ಸಿಲಿಂಡರ್ ಬೆಲೆ 1000 ಆದ ಹಿನ್ನಲೆಯಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ...

Widgets Magazine
Widgets Magazine