ಪೇಟಿಎಂಗೆ ಆರ್.ಬಿ.ಐ ನೀಡಿದ ಸೂಚನೆ ಏನು ಗೊತ್ತಾ?

ಬೆಂಗಳೂರು, ಗುರುವಾರ, 2 ಆಗಸ್ಟ್ 2018 (11:47 IST)

ಬೆಂಗಳೂರು : ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.


ಕಾರಣ ನೂತನ ಗ್ರಾಹಕರನ್ನು ಸೇರಿಸಿಕೊಳ್ಳುವ ವೇಳೆ ಪೇಟಿಎಂ ತನ್ನ ನಿಷ್ಠೆಯನ್ನು ಪ್ರದರ್ಶಿಸಿಲ್ಲ. ಕೆವೈಸಿ ನಂಬರ್ ನಲ್ಲೂ ಹಲವು ಬಾರಿ ಪೇಟಿಎಂ ಪ್ರತಿ ಮೂರರಿಂದ ನಾಲ್ಕು ವ್ಯಕ್ತಿಗಳಲ್ಲಿ ಉಲ್ಲಂಘನೆ ಮಾಡ್ತಿದೆ ಅಂತ ಆರ್.ಬಿ.ಐ. ತಿಳಿಸಿದೆ.


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಟಿಎಂ ಆಡಳಿತ ಮಂಡಳಿ, ಸದ್ಯ ಪೇಟಿಎಂ ತನ್ನ ಖಾತೆಗಳಲ್ಲಿ ಬದಲಾವಣೆ ತರೋದಕ್ಕೆ ಹೊರಟಿದೆ. ಖಾತೆ ತೆರೆಯುವ ಪ್ರಕ್ರಿಯೆ ಮತ್ತು ಈಗಾಗ್ಲೇ ಇರುವ ಖಾತೆಗಳ ನಿರ್ವಹಣೆ ಬಗ್ಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ’ ಎಂದು ಹೇಳಿದೆ. ಸದ್ಯಕ್ಕೆ ಕರೆಂಟ್ ಅಕೌಂಟ್ಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ನಿಲ್ಲಿಸಲಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಇನ್ಮುಂದೆ ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡಬಹುದಂತೆ

ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ...

news

ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ

ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ...

news

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ

ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ...

news

ಎಸ್.ಬಿ.ಐ. ಗ್ರಾಹಕರಿಗೊಂದು ಶುಭ ಸುದ್ದಿ ; ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ತಿಳಿಯುವುದು ಈಗ ಇನ್ನಷ್ಟು ಸುಲಭ

ಬೆಂಗಳೂರು : ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಭಾರತೀಯ ಸ್ಟೇಟ್ ...

Widgets Magazine