ವಾಟ್ಸಾಪ್`ನಲ್ಲಿ ನೋಡಬಹುದು ಯೂಟ್ಯೂಬ್ ವಿಡಿಯೋ..!

ನವದೆಹಲಿ, ಸೋಮವಾರ, 17 ಜುಲೈ 2017 (19:52 IST)

ಉಚಿತ ಮೆಸೇಜ್, ಕಾಲಿಂಗ್, ವಿಡಿಯೋ ಕಾಲಿಂಗ್ ಸೇರಿದಂತೆ ವಿವಿಧ ಸೇವೆಗಳ ಮೂಲಕ ವಿಶ್ವಾದ್ಯಂತ ಗಮನ ಸೆಳೆದಿರುವ ವಾಟ್ಸಾಪ್ ಇದೀಗ ಚಾಟ್ ವಿಂಡೋ ಮೂಲಕ ನೇರವಾಗಿ ಯೂಟ್ಯೂಬ್ ವಿಡಿಯೋ ನೋಡುವ ಫೀಚರನ್ನ ಪರಿಚಯಿಸುವ ಪ್ರಯೋಗ ನಡೆಸುತ್ತಿದೆ.


ಈ ಹಿಂದೆ ವಾಟ್ಸಾಪ್`ನಲ್ಲಿ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿದರೆ ಯೂಟ್ಯೂಬ್`ಗೆ ಹೋಗಿ ವಿಡಿಯೋ ನೋಡಬೇಕಿತ್ತು. ಇನ್ಮುಂದೆ ವಾಟ್ಸಾಪ್`ನಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಅಲ್ಲಿಯೇ ಪ್ಲೇ ಮಾಡುವ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಇದರ ಜೊತೆಗೆ ವಿಡಿಯೋ ಜೂಮ್ ಮಾಡಿ ಫುಲ್ ಸ್ಕ್ರೀನ್ ಮಾಡುವ ಮತ್ತು ಚಿಕ್ಕದಾಗಿಸುವ ಫೀಚರ್ ಸಹ ಪರಿಚಯಿಸಲು ಮುಂದಾಗಿದೆ.

ಪ್ರಯೋಗ ಯಶಸ್ವಿಯಾದರೆ ಐಒಎಸ್ ತಂತ್ರಜ್ಞಾನದ ಸ್ಮಾರ್ಟ್ ಫೋನ್`ಗಳಲ್ಲಿನ ವಾಟ್ಸಾಪ್`ನಲ್ಲಿ ಯೂಟ್ಯೂಬ್ ವಿಡಿಯೋ ಪ್ಲೇ ಆಗುವ ಸೌಲಭ್ಯ ಸಿಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ವಾಟ್ಸಾಪ್ ಯೂಟ್ಯೂಬ್ ವಿಡಿಯೋ ಹೊಸ ತಂತ್ರಜ್ಞಾನ Ios You Tube Whats App

ವ್ಯವಹಾರ

news

ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?

ನವದೆಹಲಿ: ದೇಶದಲ್ಲಿ ಅಗ್ಗದ ಬೆಲೆಯ ಕಾರು ಬಿಡುಗಡೆ ಮಾಡಿ ಭಾರೀ ಸುದ್ದಿ ಮಾಡಿದ್ದ ಟಾಟಾ ಸಂಸ್ಥೆ ತನ್ನ ...

news

ವಿಶ್ವದ ಅತಿ ಚಿಕ್ಕ ಫೋನ್ ಬಿಡುಗಡೆಯಾಗಿದೆ; ಯಾವುದದು, ಬೆಲೆ ಎಷ್ಟು ಗೊತ್ತಾ..?

ವಿಶ್ವದ ಅತಿ ಸಣ್ಣ ಜಿಎಸ್ ಎಂ ಫೋನ್ ಭಾರತದಲ್ಲಿ ಬಿಡುಗಡೆಗೊಂದಿದೆ. ರಷ್ಯಾ ಮೂಲದ ಎಲರಿ ಸಂಸ್ಥೆ ...

news

ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್

ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ...

news

ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ...

Widgets Magazine
Widgets Magazine