ಜೂನ್ 30ರಿಂದ ಈ ಮೊಬೈಲ್`ಗಳಲ್ಲಿ ವಾಟ್ಸಾಪ್ ವರ್ಕ್ ಆಗುವುದಿಲ್ಲ

ಮುಂಬೈ, ಸೋಮವಾರ, 12 ಜೂನ್ 2017 (19:08 IST)

Widgets Magazine

ಜಗತ್ತಿನ ಪ್ರಸಿದ್ಧ ಸಾಮಾಜಿಕ ಸಂದೇಶ ತಾಣ ವಾಟ್ಸಾಪ್ ಇನ್ನೂ ಕೆಲವೇ ದಿನಗಳಲ್ಲಿ ಕೆಲ ಹಳೆಸ ವರ್ಶನ್ ಸಾಫ್ಟ್ ವೇರ್ ಹೊಂದಿರುವ ಮೊಬೈಲ್`ಗಳಲ್ಲಿ ಕೆಲಸ ಮಾಡುವುದಿಲ್ಲ.


ಹೌದು, ಬ್ಲಾಕ್ ಬೆರ್ರಿ ಒಎಸ್, ಬ್ಲಾಕ್ ಬೆರ್ರಿ 10, ನೋಕಿಯಾ ಎಸ್ 40, ನೋಕಿಯಾ ಎಸ್ 60 ಮೊಬೈಲ್`ಗಳಲ್ಲಿ ಜೂನ್ 30ರಿಂದ ವಾಟ್ಸಾಪ್ ವರ್ಕ್ ಆಗುವುದಿಲ್ಲ. ಕಳೆದ ನವೆಂಬರ್`ನಲ್ಲಿ ಫೇಸ್ಬುಕ್ ಒಡೆತನದಲ್ಲಿರುವ ವಾಟ್ಸಾಪ್ ಈ ಮೊಬೈಲ್`ಗಳಿಗೆ ಸಾಫ್ಟ್`ವೇರ್ ಸಪೋರ್ಟ್ ನಿಲ್ಲಿಸಲು ನಿರ್ಧರಿಸಿ ಜೂನ್ 30ರವರೆಗೆ ವಿಸ್ತರಿಸಲಾಗಿತ್ತು.

ಹೀಗಾಗಿ, ಬ್ರಾಂಡ್`ಗಳ ಮೊಬೈಲ್ ಬಳಸುತ್ತಿರುವವರು ಹೊಸ ಸಾಫ್ಟ್`ವೇರ್ ಮೊಬೈಲ್ ಬಳಸಲು ಪ್ರಾರಂಭಿಸಿದರೆ ಉತ್ತಮ ಎಂದು ವಾಟ್ಸಾಪ್ ತಿಳಿಸಿದೆ. ಬ್ಲಾಕ್ ಬೆರ್ರಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ವಾಟ್ಸಾಪ್ ಸಂಸ್ಥೆ ಸಾಫ್ಟ್`ವೇರ್ ಅಪ್ಡೇಟ್ ಮಾಡಬೇಕಿರುವುದರಿಂದ ಹಳೆ ವರ್ಶನ್ ಸಾಫ್ಟ್`ವೇರ್ ಇರುವ ಮೊಬೈಲ್`ಗಳಲ್ಲಿ ವಾಟ್ಸಾಪ್ ಸೇವೆ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಾಟ್ಸಾಪ್ ಬ್ಲಾಕ್ ಬೆರ್ರಿ ಸಾಮಾಜಿಕ ಜಾಲತಾಣ Message Black Berry Whats App

Widgets Magazine

ವ್ಯವಹಾರ

news

ಇನ್ಮುಂದೆ ಚೆಕ್ ಬೌನ್ಸ್ ಆದರೆ ಜಾಮೀನು ರಹಿತ ಜೈಲು ಶಿಕ್ಷೆ..

ಇನ್ಮುಂದೆ ಗ್ರಾಹಕರು ತಮ್ಮ ಚೆಕ್ ಬೌನ್ಸ್ ಅಗದಂತೆ ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ನೀವು ...

news

ಜೂನ್ 16ರಿಂದ ದೇಶಾದ್ಯಂತ ನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ

ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಜೂನ್ 16ರಿಂದ ಪ್ರತಿ ನಿತ್ಯ ದೇಶಾದ್ಯಂತ ಪೆಟ್ರೋಲ್ ಮತ್ತು ...

news

2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಅಷ್ಟೇ ಪ್ರಮಾಣದ ದಂಡ

2 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವವರಿಗೆ ಅಷ್ಟೆ ಪ್ರಮಾಣದ ದಂಡ ...

news

ಎಸ್`ಬಿಐ ಸೇವಾ ಶುಲ್ಕಗಳಲ್ಲಿ ಬದಲಾವಣೆ: ಇಂದಿನಿಂದಲೇ ಜಾರಿ

ಈ ಹಿಂದೆಯೇ ಘೋಷಿಸಿದಂತೆ ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್`ಬಿಐ ಸೇವಾ ಶುಲ್ಕವನ್ನ ...

Widgets Magazine