ವಾಟ್ಸಪ್ ಬೇಟಾ ಐಓಎಸ್ ಆವೃತ್ತಿ 2.19.10.21 ಲಭ್ಯವಿದ್ದು ಅದರಲ್ಲಿ ಚಿತ್ರಗಳಿಗೆ, ವಿಡಿಯೋಗಳಿಗೆ ಸ್ಟಿಕರ್ಗಳು, 3ಡಿ ಸ್ಪರ್ಶ ಸೇರಿದಂತೆ ಇನ್ನಿತರ ವೈಶಿಷ್ಠತೆಗಳನ್ನು ಅಳವಡಿಸಲಾಗಿದೆ.