ಆಂಡ್ರ್ಯಾಡ್ ಫೋನ್ಗಳಲ್ಲಿ ವಾಟ್ಸಪ್ ಬೇಟಾದಿಂದ ಬೆರಳಚ್ಚು ಧೃಡಿಕರಣ ವ್ಯವಸ್ಥೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಇದರಿಂದ ನೀವು ವಾಟ್ಸಪ್ನಲ್ಲಿ ಮಾಡುತ್ತಿರುವ ಚಾಟ್ಗಳು ಮತ್ತಷ್ಟು ಸುರಕ್ಷಿತವಾಗಿರಲಿವೆ ಎನ್ನಲಾಗುತ್ತಿದೆ.