ಈಗ ವಾಟ್ಸಾಪ್ ನಲ್ಲಿ ಬೆಳಗ್ಗೆ ಎದ್ದಾಗನಿಂದ ರಾತ್ರಿ ಮಲಗುತನಕ ಹಾಯ್, ಹಲೋ, ಗುಡ್ನೈಟ್ ಅಂತ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ಹಬ್ಬದ ದಿನಗಳಲ್ಲಂತೂ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದಂತೆ ಶುಭಾಶಯಗಳನ್ನು ಹಂಚಿಕೊಳ್ಳುವುದು ನೋಡೇ ಇರ್ತೀವಿ.