ವಿಶ್ವದ ಅತಿ ಚಿಕ್ಕ ಫೋನ್ ಬಿಡುಗಡೆಯಾಗಿದೆ; ಯಾವುದದು, ಬೆಲೆ ಎಷ್ಟು ಗೊತ್ತಾ..?

ನವದೆಹಲಿ, ಶನಿವಾರ, 15 ಜುಲೈ 2017 (07:05 IST)

ನವದೆಹಲಿ: ವಿಶ್ವದ ಅತಿ ಸಣ್ಣ ಜಿಎಸ್ ಎಂ ಫೋನ್ ಭಾರತದಲ್ಲಿ ಬಿಡುಗಡೆಗೊಂದಿದೆ. ರಷ್ಯಾ ಮೂಲದ ಎಲರಿ ಸಂಸ್ಥೆ ನಿರ್ಮಿಸಿರುವ ನ್ಯಾನೋಫೋನ್ ಸಿ ಜಿಎಸ್ ಎಂ ಫೋನನ್ನು ದೆಹಲಿಯ ಇ-ಕಾಮರ್ಸ್ ಸಂಸ್ಥೆಯಾಗಿರುವ ಯೆರ್ಹಾ ಡಾಟ್ ಕಾಮ್ ಪರಿಚಯಿಸಿದೆ.
 
ಜಿಎಸ್ ಎಂ(Global System for Mobile Communication) ಸಂಚಾರಿ ದೂರವಾಣಿ ಸಂಪರ್ಕಕ್ಕಾಗಿ ಜಾಗತಿಕ ವ್ಯವಸ್ಥೆಯಾಗಿದ್ದು, ಇದು ವಿಶ್ವ ಸಂಚಾರಿ ದೂರವಾಣಿಗಳಲ್ಲೇ ಅತ್ಯಂತ ಜನಪ್ರಿಯ ಹಾಗೂ ಗುಣಮಟ್ಟದ ತಂತ್ರಜ್ನಾನ.
 
ಈ ಫೋನ್ ಕೇವಲ 30 ಗ್ರಾಂ ಹೊಂದಿದ್ದು, ಫೋನಿನ ಬೆಲೆ 3,940 ರೂ ಮಾತ್ರ. ಇದರಲ್ಲಿ ಒಂದು ಇಂಚಿನ ಟಿಎಫ್ ಟಿ ಡಿಸ್ ಪ್ಲೇ, 32 ಜಿಬಿ ಮೈಕ್ರೋ ಎಸ್ ಡಿ, ಮೈಕ್ರೋಸಿಮ್ ಕಾರ್ಡ್, ಎಂಪಿ 3 ಪ್ಲೇಯರ್, ಎಫ್ ಎಂ ರೇಡಿಯೋ, ಬ್ಯಾಟರಿ ಲೈಫ್ 4 ದಿನಗಳ ಸ್ಟ್ಯಾಂಡ್ ಬೈ ಮೋಡ್ ಹಾಗೂ ಈ ಫೋನ್ ರೋಸ್ ಗೋಲ್ಡ್, ಬ್ಲ್ಯಾಕ್, ಸಿಲ್ವರ್ ಕಲರ್ ಗಲಲ್ಲಿ ಲಭ್ಯವಿದೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಯೋ ಸಂಸ್ಥೆಯಿಂದ ಕನಸಿನಲ್ಲೂ ಊಹಿಸದ ಭರ್ಜರಿ ಗಿಫ್ಟ್

ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ...

news

ಶಾಕಿಂಗ್! ರಿಲಯನ್ಸ್ ಜಿಯೋಗೆ ಹ್ಯಾಕಿಂಗ್ ಹಾವಳಿ?!

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ಬೆಲೆಗೆ 4ಜಿ ಇಂಟರ್ ನೆಟ್ ಆಫರ್ ನೀಡಿದ ಬೆನ್ನಲ್ಲೇ ಕೋಟ್ಯಾಂತರ ...

news

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ

ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ...

news

ನಕಲಿ ಸರಕುಗಳನ್ನು ಗುರುತಿಸಲು ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್

ಲಂಡನ್: ಔಷಧಿ, ದಿನಸಿ ವಸ್ತುಗಳಿಂದ ಹಿಡಿದು ಕಾರಿನ ಭಾಗಗಳವರೆಗೆ ಶೇ.100 ರಷ್ಟು ನಿಖರತೆ ಹೊಂದಿರುವ ನಕಲಿ ...

Widgets Magazine
Widgets Magazine