Widgets Magazine

ಡಾ. ವಿಷ್ಣುವರ್ಧನ್ ಪುಣ್ಯತಿಥಿಯಂದು ಉಚಿತ ಆರೋಗ್ಯ ಬಡವರಿಗೆ ತಪಾಸಣೆ

ವೆಬ್‌ದುನಿಯಾ|
PR
ಮತ್ತೊಂದು ಪುಣ್ಯ ತಿಥಿ ಬಂದಿದೆ ಡಾ.ವಿಷ್ಣು ವರ್ಧನ್ ಅವರದ್ದು. ನಟ ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಆಗಲೇ ನಾಲ್ಕು ವರ್ಷಗಳಾಗುತ್ತದೆ ಡಿಸೆಂಬರ್ 30 ನೇ ತಾರೀಖಿಗೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸೇವೆ ಉಚಿತವಾಗಿ ನಡೆಯುತ್ತದೆ ವಿಷ್ಣು ಅವರ ಪುಣ್ಯ ತಿಥಿಯಂದು.


ಇದರಲ್ಲಿ ಇನ್ನಷ್ಟು ಓದಿ :