ಹಸಿಬಿಸಿ ಲೈಂಗಿಕ ದೃಶ್ಯಗಳಿಂದ ಈ ಚಿತ್ರದ 48 ದೃಶ್ಯಗಳು ಕಟ್

ಮುಂಬೈ, ಗುರುವಾರ, 3 ಆಗಸ್ಟ್ 2017 (14:32 IST)

ಇತ್ತೀಚಿನ ದಿನಗಳಲ್ಲಿ ಅತಿರಂಜಿತ ಲೈಂಗಿಕ ದೃಶ್ಯ, ಅಪರಾಧಕ್ಕೆ ಸಂಬಂಧಿತ ದೃಶ್ಯಗಳಗನ್ನೊಳಗೊಂಡ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ. ಅದಕ್ಕೆ ತಕ್ಕಂತೆ ಸೆನ್ಸಾರ್ ಅಧಿಕಾರಿಗಳು ಸಹ ಅದಕ್ಕೆ ಕತ್ತರಿ ಹಾಕುತ್ತಾರೆ. ಇದೀಗ, ಬಾಲಿವುಡ್ ಸಿನಿಮಾವೊಂದರ 48 ಸೀನ್`ಗಳಿಗೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಬಂದಿದೆ.


ನವಾಜುದ್ದೀನ್ ಸಿದ್ಧಿಕಿ ಪ್ರಮುಖ ಪಾತ್ರದಲ್ಲ ಕಾಣಿಸಿಕೊಂಡಿರುವ ಬಾಬುಮೊಶಾಯ್ ಬಂದೂಕ್ಬಾಜ್ ಚಿತ್ರದಲ್ಲಿ ಅತಿರಂಜಿತ ಲೈಂಗಿಕ ದೃಶ್ಯಗಳಿರುವುದರಿಂದ 48 ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಆದರೆ, ಚಿತ್ರದಲ್ಲಿ ಇಷ್ಟೊಂದು ಸೀನ್ ಕಟ್ ಮಾಡಿದರೆ ಚಿತ್ರವೇ ಹಾಳಾಗುತ್ತದೆ ಎಂದಿರುವ ನಿರ್ಮಾಪಕರು ಮರುಪರಿಶೀಲನಾ ಸಮಿತಿ ಮುಂದೆ ಹೋಗಲು ನಿರ್ಧರಿಸಿದ್ದಾರೆ.

ಕುಶನ್ ನಂದಿ ನಿರ್ದೇಶನದ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ಧಿಕಿ ಜೊತೆ ಬೆಂಗಾಲಿ ನಟಿ ಬಿಡಿತಾ ಬ್ಯಾಗ್, ಚಿಂತ್ರಾಂಗದ ಸಿಂಗ್ ಚಳಿ ಬಿಟ್ಟು ನಟಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಂಡನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡ ಮಾಡೆಲ್..!

ಗಂಡನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲೈವ್`ನಲ್ಲೇ ಮಾಡೆಲ್ ನೇಣಿಗೆ ಶರಣಾಗಿರುವ ಘಟನೆ ಬಾಂಗ್ಲಾದೇಶದ ...

news

ವಿವಾದದಲ್ಲಿ ಶಿವರಾಜ್ ಕುಮಾರ್ ಸಿನಿಮಾ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ಮತ್ತೆ ಸಂಕಷ್ಟ ...

news

‘ಸನ್ನಿ ಲಿಯೋನ್ ರ ಕಾಂಡೋಮ್ ಜಾಹೀರಾತು ನೋಡಕ್ಕಾಗಲ್ಲ’

ಪಣಜಿ: ಕುಟುಂಬದವರ ಎದುರು ಮುಜುಗರ ತರುವಂತಹ ದೃಶ್ಯ ಬಂದರೆ ನೋಡಿಕೊಂಡು ಸುಮ್ಮನಿರೋದು ಹೇಗೆ? ಗೋವಾದ ...

news

ಶಾರುಖ್ ಖಾನ್ ರನ್ನು ನೋಡಲು ಬಂದ ಆ ವಿಶೇಷ ‘ಅಭಿಮಾನಿ’!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಎಂದರೆ ಜೀವಕ್ಕಿಂತ ಹೆಚ್ಚು ಇಷ್ಟಪಡುವ ಅದೆಷ್ಟೋ ...

Widgets Magazine