64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

Mumbai, ಶುಕ್ರವಾರ, 7 ಏಪ್ರಿಲ್ 2017 (14:00 IST)

Widgets Magazine

ಮುಂಬೈ: 64 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.


 
 
ಸೋನಮ್ ಕಪೂರ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ‘ನೀರಜಾ’ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದಕೊಂಡಿದೆ. ಅಕ್ಷಯ್ ಕುಮಾರ್ ‘ರುಸ್ತುಂ’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 
‘ದಂಗಲ್’ ಚಿತ್ರದಲ್ಲಿ ಕುಸ್ತಿ ಪಟು ಗೀತಾ ಪೋಘಟ್ ಪಾತ್ರ ನಿರ್ವಹಿಸಿದ ಝೈರಾ ವಾಸಿಂಗೆ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಮಿತಾಭ್ ಬಚ್ಚನ್ ಅಭಿನಯದ ‘ಪಿಂಕ್’ ಚಿತ್ರ ಉತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಯಾಗಿದೆ.
 
 
ಕನ್ನಡದ ‘ರಿಸರ್ವೇಷನ್’ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರಗಳಲ್ಲೊಂದಾಗಿ ಆಯ್ಕೆಯಾಗಿದೆ. ಮರಾಠಿ ಭಾಷೆಯ ನಿರ್ದೇಶಕ ರಾಜೇಶ್ ಮುಪ್ಸುಕ  ‘ವೆಂಟಿಲೇಟರ್’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇಂದು ಬಾಹುಬಲಿ ಸಿನಿಮಾ ಬಿಡುಗಡೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ! ಅರೆ.. ಇದೇನು ಬಾಹುಬಲಿ 2 ಇಂದೇ ...

news

ರಣವೀರ್ ಸಿಂಗ್ ಜತೆ ಸಚಿನ್ ತೆಂಡುಲ್ಕರ್ ಪುತ್ರಿ ಓಡಾಟ!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಈಗ ಹದಿಹರೆಯದ ಸುಂದರಿ. ಕಲರ್ ...

news

ಧಾರವಾಹಿ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್!?

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಈಗಾಗಲೇ ಬೇರೆ ಬೇರೆ ಚಾನೆಲ್ ಗಳಿಗೆ ಒಂದು ಧಾರವಾಹಿ ...

news

ಕ್ಯಾನ್ಸರ್`ಗೆ ತುತ್ತಾಗಿದ್ದಾರಾ ವಿನೋದ್ ಖನ್ನಾ..?

ನಿರ್ಜಲೀಕರಣ ಸಮಸ್ಯೆಯಿಂದ ಮುಂಬೈನ ಎಚ್.ಎನ್. ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಹಿರಿಯ ನಟ ವಿನೋದ್ ...

Widgets Magazine