82 ವರ್ಷದ ಅಜ್ಜಿಯ ಪ್ರೀತಿಗೆ ಮೂಕರಾದ ಕಿಚ್ಚ ಸುದೀಪ್! (ವಿಡಿಯೋ)

ಬೆಂಗಳೂರು, ಶುಕ್ರವಾರ, 2 ಫೆಬ್ರವರಿ 2018 (10:11 IST)

ಬೆಂಗಳೂರು: ಕಿಚ್ಚ ಸುದೀಪ್ ಗೆ ಅದೆಷ್ಟೋ ಮಂದಿ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬ ಅಪರೂಪದ ಅಭಿಮಾನಯ ಅಭಿಮಾನಕ್ಕೆ ಕಿಚ್ಚ ಸುದೀಪ್ ಮೂಕರಾಗಿ ಹೋಗಿದ್ದಾರೆ.
 

82 ವರ್ಷದ ಅಜ್ಜಿ ಯೂ ಟ್ಯೂಬ್ ನಲ್ಲಿ ವಿಡಿಯೋ ಮೂಲಕ ಕಿಚ್ಚ ಸುದೀಪ್ ಬಗ್ಗೆ ತಮಗಿರುವ ಅಭಿಮಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ನಿರೂಪಿಸುವ ಬಿಗ್ ಬಾಸ್ ಶೋವನ್ನು ಐದು ವರ್ಷಗಳಿಂದ ನೋಡುತ್ತಿರುವುದಾಗಿ ಹೇಳಿಕೊಂಡಿರುವ ಅಜ್ಜಿ ಸುದೀಪ್ ಮಾಡುವ ಹಲವು ತೆರೆ ಮರೆಯ ಒಳ್ಳೆಯ ಕೆಲಸಗಳನ್ನು ಉಲ್ಲೇಖಿಸಿ ಆಶೀರ್ವಾದ ಮಾಡಿದ್ದಾರೆ.
 
ಅಜ್ಜಿಯ ಹಾರೈಕೆ ನೋಡಿ ಖುಷಿಯಾ ಕಿಚ್ಚ ಟ್ವೀಟ್ ಮಾಡಿದ್ದು, ಖಂಡಿತವಾಗಲೂ ನಿಮ್ಮ ಮನೆಗೆ ಬರುತ್ತೇನೆ ಅಮ್ಮಾ..ನಿಮ್ಮಂಥವರ ಈ ಮಾತುಗಳು, ಆಶೀರ್ವಾದ ನನ್ನ ಸಂಪಾದನೆ.. ಧನ್ಯವಾದಗಳು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
 
ಅಜ್ಜಿ ಏನು ಹೇಳಿದ್ದಾರೆ ಕೇಳಲು ಈ ವಿಡಿಯೋ ನೋಡಿ..
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇವರ ಬಗ್ಗೆ ಮಾತನಾಡಲು ನಿಮಗೆ ನಾಲಿಗೆ ಇಲ್ವಾ? ಪ್ರಕಾಶ್ ರೈಗೆ ಜಗ್ಗೇಶ್ ಹೀಗೆ ಹೇಳಿದ್ದೇಕೆ?!

ಬೆಂಗಳೂರು: ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ನಾಯಕರ ಮೇಲೆ ಹರಿಹಾಯುತ್ತಿರುವ ಬಹುಭಾಷಾ ತಾರೆ ...

news

ಟ್ವಿಟರ್ ಬಿಡುವ ಬೆದರಿಕೆ ಹಾಕಿದ ಅಮಿತಾಭ್ ಬಚ್ಚನ್! ಕಾರಣವೇನು ಗೊತ್ತಾ?

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಳೆದ ಹಲವು ದಿನಗಳಿಂದಲೂ ಟ್ವಿಟರ್ ನಲ್ಲಿ ...

news

ಶಾರುಖ್ ಇರುವ ಸೆಟ್ ನಲ್ಲಿ ಯಾರಿಗೂ ಹುಡುಗಿಯರನ್ನು ಟಚ್ ಮಾಡಲೂ ಧೈರ್ಯವಿರಲ್ವಂತೆ!

ಮಂಬೈ: ಸಿನಿಮಾ ರಂಗದಲ್ಲಿ ಇತ್ತೀಚೆಗೆ ಕೆಲವು ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ...

news

ಮಾನವೀಯತೆ ಮೆರೆದ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು

ಬೆಂಗಳೂರು : ಸಿನಿಮಾ ತಾರೆಯರು ಸಮಾಜದ ಜನತೆಗೆ ತಮ್ಮ ಕೈಲಾದಷ್ಟು ಸಹಾಯ ಹಸ್ತವನ್ನು ನೀಡಿ ಎಲ್ಲರ ...

Widgets Magazine
Widgets Magazine