ಡ್ರಗ್ಸ್ ಮಾಫಿಯಾದಲ್ಲಿ ತೆಲುಗಿನ ನಟ-ನಟಿಯರು

ಹೈದ್ರಾಬಾದ್, ಶುಕ್ರವಾರ, 14 ಜುಲೈ 2017 (11:32 IST)

ಡ್ರಗ್ ಮಾಫಿಯಾದಲ್ಲಿ 9 ಮಂದಿ ತೆಲುಗು ಚಿತ್ರರಂಗದವರ ಹೆಸರು ಕೇಳಿಬಂದಿದೆ. ಇಬ್ಬರು ನಟಿಯರು ಮತ್ತು ಮೂವರು ನಟರು ಸೇರಿ 9 ಮಂದಿಗೆ ಸ್ಪೆಷಲ್ ಟಾಸ್ಕ್ ಪೋರ್ಸ್ ನೋಟಿಸ್ ಜಾರಿ ಮಾಡಿದೆ.
 


ಇತ್ತೀಚಿಗೆ ಬಂಧನಕ್ಕೀಡಾದ ಡ್ರಗ್ ಮಾಫಿಯಾ ಕಿಂಗ್ ಪಿನ್ ಕೆಲ್ವಿನ್ ಮಸ್ಕರೆನಸ್ ಮತ್ತು ಎಂಡಿ ಜೀಸನ್ ಅಲಿಯನ್ನ ವಿಚಾರಣೆಗೊಳಪಡಿಸಿದಾಗ ಅವರ ಸಂಪರ್ಕದಲ್ಲಿ ಟಾಲಿವುಡ್ ಖ್ಯಾತನಾಮರು ಇರುವುದು ಬೆಳಕಿಗೆ ಬಂದಿದೆ. ಪಂಜಾಬ್ ಮೂಲದ ಒಬ್ಬ ನಟಿ ಸೇರಿ ಇಬ್ಬರು ನಟಿಯರು, ನಟರು ಮತ್ತು ತಂತ್ರಜ್ಞರನ್ನ ಎಸ್`ಟಿಎಫ್ ಅಧಿಕಾರಿಗಳು ಗುರ್ತಿಸಿದ್ದಾರೆ. ಎಲ್ಲರಿಗೂ 2 ದಿನಗಳ ಹಿಂದಷ್ಟೇ ನೊಟಿಸ್ ನೀಡಲಾಗಿದ್ದು, 6 ದಿನಗಳೊಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
 
ಈ ಮಧ್ಯೆ, ಟಾಲಿವುಡ್ ನಟರಿಗೆ ತೆಲುಗು ಕಲಾವಿದರ ಸಂಘ ಎಚ್ಚರಿಕೆ ನೀಡಿದ್ದು, ಡ್ರಗ್ ಮಾಫಿಯಾದಿಂದ ದೂರ ಇಡುವಂತೆ ಸೂಚಿಸಿದೆ. ಡ್ರಗ್ ಕಿಂಗ್ ಪಿನ್ ಸಂಪರ್ಕದಲ್ಲಿದ್ದ ಬಗ್ಗೆ ನಟ-ನಟಿಯರ ಮಾಹಿತಿ ಸಿಕ್ಕಿದ್ದು, ದ್ರಗ್ಸ್ ಬಳಸಿದ್ದರೆ ಅಥವಾ ಸರಬರಾಜು ಮಾಡಿದ್ದರೆ ಎಂಬ ಗ್ಗೆ ತನಿಖೆಯಿಂದಲೇ ತಿಳಿಯಬೇಕಿದೆ.

.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡ್ರಗ್ ಮಾಫಿಯಾ ಬಾಲಿವುಡ್ ಆಂದ್ರಪ್ರದೇಶ Tollywood Andhra Pradesh Drug Mafia

ಸ್ಯಾಂಡಲ್ ವುಡ್

news

ಮತ್ತೆ ದಿಲೀಪ್ ಗೆ ಜಾಮೀನಿಲ್ಲ! ಸಹೋದರನ ಹೇಳಿಕೆಯೇ ಮುಳುವಾಯಿತೇ?!

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ...

news

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ...

news

ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?

ಬೆಂಗಳೂರು: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

news

ಇಂಡೋನೇಷ್ಯಾ ಸಂಗೀತಗಾರರ ಬಾಯಲ್ಲಿ ಈಗ ಬಾಹುಬಲಿ ಟೈಟಲ್ ಸಾಂಗ್: ಸಿಕ್ಕಾಪಟ್ಟೆ ಪಾಪ್ಯೂಲರ್ ಆಯ್ತು ವಿಡಿಯೋ

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ...

Widgets Magazine