ಪ್ರಭಾಸ್ ಸಾಹೋ ಹೀರೋಯಿನ್ ಬಗ್ಗೆ ಕೇಳಿ ಬಂದ ಈ ಸುದ್ದಿ ನಿಜವೇ?!

ಹೈದರಾಬಾದ್, ಶುಕ್ರವಾರ, 15 ಸೆಪ್ಟಂಬರ್ 2017 (11:45 IST)

ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸಾಹೋ’. ಈ ಚಿತ್ರವ ಬಗ್ಗೆ ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಆಗಿದೆ.


 
ಶ್ರದ್ಧಾ ಕಪೂರ್ ಈ ಸಿನಿಮಾದ ನಾಯಕಿ. ಶ್ರದ್ಧಾ ಕಪೂರ್ ಬಗ್ಗೆ ಚಿತ್ರ ತಂಡದ ಮೂಲಗಳಿಂದ ಲೇಟೆಸ್ಟ್ ಆಗಿ ಸುದ್ದಿಯೊಂದು ಬಂದಿದೆ.
 
ಅದೇನೆಂದರೆ ಸಾಹೋ ಚಿತ್ರ ಸ್ಟಂಟ್ ಓರಿಯೆಂಟೆಡ್ ಸಿನಿಮಾ. ಇದರ ಹೊಡೆದಾಟಕ್ಕೆಂದೇ 25 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಚಿತ್ರದಲ್ಲಿ ಶ್ರದ್ಧಾ ಕೂಡಾ ಹೊಡೆದಾಡಲಿದ್ದಾರಂತೆ. ಅದೂ ಡ್ಯೂಪ್ ಇಲ್ಲದೇ. ತಾವೇ ಸ್ಟಂಟ್ ಮಾಡಲಿದ್ದಾರಂತೆ. ಆ ಮೂಲಕ ತಾನು ಹೊಡೆದಾಟಕ್ಕೂ ಸೈ ಎಂದು ತೋರಿಸಲಿದ್ದಾಳೆ.
 
ಇದನ್ನೂ ಓದಿ.. ಬಹುಕೋಟಿ ಕೊಟ್ಟರೂ ಈ ಜಾಹೀರಾತಿಗೆ ಒಲ್ಲೆ ಎಂದರಂತೆ ವಿರಾಟ್ ಕೊಹ್ಲಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಾಹುಬಲಿ ಪ್ರಭಾಸ್ ಶ್ರದ್ಧಾ ಕಪೂರ್ ಬಾಲಿವುಡ್ ಸಾಹೋ ಸಿನಿಮಾ Bollywood Shraddha Kapoor Bahubli Film Saho Film

ಸ್ಯಾಂಡಲ್ ವುಡ್

news

ಸಿಕ್ಕಿಂ ವಿಚಾರದಲ್ಲಿ ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ನಿರ್ಮಾಣದ ಸಿನಿಮಾವೊಂದರ ಬಗ್ಗೆ ಮಾತನಾಡುತ್ತಾ ಸಿಕ್ಕಿಂ ...

news

ಬೆಂಗಳೂರಿಗೆ ಬಂದಾಗಲೆಲ್ಲ ದೀಪಿಕಾ ಈ ಸ್ಟೋರ್`ಗೆ ಬಂದು ಇಡ್ಲಿ-ವಡೆ ಸವಿಯುತ್ತಾರೆ..!

ದೀಪಿಕಾ ಪಡುಕೋಣೆ.. ಕರ್ನಾಟಕ ಮೂಲದ ನಟಿಯಾದರೂ ಬೆಳೆದಿದ್ದೆಲ್ಲ ಬಾಲಿವುಡ್ ಹಾಲಿವುಡ್`ನಲ್ಲೇ. ...

news

ಬಿಕಿನಿ ಯಾಕೆ ಎಲ್ಲ ಬಿಚ್ಚಿ ಬಿಡು ಎಂದವನಿಗೆ ಟ್ವಿಟ್ಟರ್`ನಲ್ಲಿ ಖಡಕ್ ಉತ್ತರ ಕೊಟ್ಟ ತಾಪ್ಸಿ

ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ...

news

ಬಿಗ್ ಬಾಸ್ 5 ಪ್ರೋಮೋ ನೋಡಿ ಜಗ್ಗೇಶ್ ಫುಲ್ ಖುಷ್

ಬೆಂಗಳೂರು: ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ 5 ನೇ ಆವೃತ್ತಿಯ ಪ್ರೋಮೋ ಶೂಟ್ ಮಾಡಿಕೊಂಡಿದ್ದಾರೆ. ...

Widgets Magazine