ಮತ್ತೆ ತೆರೆ ಮೇಲೆ ಆಪ್ತಮಿತ್ರನಾಗಿ ಬರಲಿದ್ದಾರೆ ಸಾಹಸಸಿಂಹ ವಿಷ್ಣುವರ್ಧನ್!

ಬೆಂಗಳೂರು, ಶನಿವಾರ, 16 ಸೆಪ್ಟಂಬರ್ 2017 (08:49 IST)

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಇದೀಗ ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರನ್ನು ಸಿನಿಮಾಗಳಲ್ಲಿ ತೋರಿಸುವ ಕೆಲಸ ಮಾತ್ರ ಇನ್ನೂ ಮುಂದುವರಿದಿದೆ.


 
ಇತ್ತೀಚೆಗೆ ತೆರೆ ಕಂಡಿದ್ದ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಬಳಸಿ ಪ್ರೇಕ್ಷಕರಿಗೆ ತೋರಿಸಲಾಗಿತ್ತು. ಇದೀಗ ಮತ್ತೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ಕರೆತರಲಾಗುತ್ತಿದೆ.
 
ಅದೂ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಚಿತ್ರ ಆಪ್ತಮಿತ್ರ ಎರಡನೇ ಭಾಗದ ಮೂಲಕ. ಮೊದಲ ಭಾಗ ಮಾಡಿದ್ದ ನಿರ್ದೇಶಕರೇ ಎರಡನೇ ಭಾಗವನ್ನೂ ಮಾಡಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಇದೂ ಕೂಡಾ ಮಲಯಾಳಂ ಸಿನಿಮಾ ‘ಅರಮನೈ’ ಚಿತ್ರದ ರಿಮೇಕ್ ಆಗಿರಲಿದೆಯಂತೆ. ಅಂದ ಹಾಗೆ ವಿಷ್ಣುವರ್ಧನ್ ಅವರನ್ನು ಮತ್ತೆ ರಾಜನ ವೇಷದಲ್ಲಿ ತೋರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
 
ಇದನ್ನೂ ಓದಿ.. ಶಾಂತಿ ಶಾಂತಿ ಎನ್ನುತ್ತಲೇ ಕಾಲು ಕೆರೆಯಲು ಪ್ರಾರಂಭಿಸಿದ ಆಸೀಸ್ ಕ್ರಿಕೆಟಿಗರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅವರಿವರ ಪಕ್ಷ ಸೇರಲ್ಲ, ನನ್ನದೇ ಪಕ್ಷ ಮಾಡುತ್ತೀನಿ: ಕಮಲ್ ಹಾಸನ್

ಹಲವು ದಿನಗಳಿಂದ ಎದ್ದಿದ್ದ ಕುತೂಹಲಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ ತೆರೆ ಎಳೆದಿದ್ದಾರೆ. ತಮ್ಮ ಬದಲಾವಣೆಯ ...

news

ಪ್ರಭಾಸ್ ಸಾಹೋ ಹೀರೋಯಿನ್ ಬಗ್ಗೆ ಕೇಳಿ ಬಂದ ಈ ಸುದ್ದಿ ನಿಜವೇ?!

ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸಾಹೋ’. ಈ ಚಿತ್ರವ ಬಗ್ಗೆ ...

news

ಸಿಕ್ಕಿಂ ವಿಚಾರದಲ್ಲಿ ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ನಿರ್ಮಾಣದ ಸಿನಿಮಾವೊಂದರ ಬಗ್ಗೆ ಮಾತನಾಡುತ್ತಾ ಸಿಕ್ಕಿಂ ...

news

ಬೆಂಗಳೂರಿಗೆ ಬಂದಾಗಲೆಲ್ಲ ದೀಪಿಕಾ ಈ ಸ್ಟೋರ್`ಗೆ ಬಂದು ಇಡ್ಲಿ-ವಡೆ ಸವಿಯುತ್ತಾರೆ..!

ದೀಪಿಕಾ ಪಡುಕೋಣೆ.. ಕರ್ನಾಟಕ ಮೂಲದ ನಟಿಯಾದರೂ ಬೆಳೆದಿದ್ದೆಲ್ಲ ಬಾಲಿವುಡ್ ಹಾಲಿವುಡ್`ನಲ್ಲೇ. ...

Widgets Magazine
Widgets Magazine