ನಟಿಯ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

Kocchi, ಶನಿವಾರ, 15 ಜುಲೈ 2017 (13:05 IST)

ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ವಿರುದ್ಧ ಪೊಲೀಸರು ಮತ್ತೊಂದು ಆರೋಪ ಮಾಡಿದ್ದಾರೆ. ಪಲ್ಸರ್ ಸುನಿ ಚಿತ್ರೀಕರಿಸಿದ ಮೊಬೈಲ್ ಫೋನ್ ದಿಲೀಪ್ ವಶದಲ್ಲಿರುವುದಾಗಿ ಪೊಲೀಸ್ ಮೂಲಗಳು ಹೇಳಿರುವುದಾಗಿ ಮಲಯಾಳಂ ವಾಹಿನಿಗಳು ವರದಿ ಮಾಡಿವೆ.


 
ನಟಿಗೆ ಕಿರುಕುಳ ನೀಡುವ ವಿಡಿಯೋ ಮಾಡಿದ್ದ ಮೊಬೈಲ್ ಫೋನ್ ನನ್ನು ಆರೋಪಿ ಸುನಿಲ್ ಕುಮಾರ್ ದಿಲೀಪ್ ವಶಕ್ಕೆ ನೀಡಿರುವುದಾಗಿ ಈ ಮೊದಲೇ ಹೇಳಿದ್ದ. ಇದೀಗ ಪೊಲೀಸರಿಗೆ ಪಲ್ಸರ್ ಸುನಿ ಈ ಮೊಬೈಲ್ ನ್ನು ವಕೀಲ ಪ್ರತೀಶ್ ಚಾಕೋ ಮುಖಾಂತರ ದಿಲೀಪ್ ಗೆ ಹಸ್ತಾಂರಿಸಿದ್ದರು ಎಂದು ತಿಳಿದು ಬಂದಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.
 
ಹೀಗಾಗಿ ಪೊಲೀಸರು ದಿಲೀಪ್ ರನ್ನು ಮತ್ತಷ್ಟು ದಿನ ತಮ್ಮ ವಶಕ್ಕೊಪ್ಪಿಸಲು ನ್ಯಾಯಾಲಯದಲ್ಲಿ ಮನವಿ ಮಾಡಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದು, ದಿಲೀಪ್ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
 
ಇದನ್ನೂ ಓದಿ.. ಭಾರತ ತ್ರಿಮೂರ್ತಿ ಕ್ರಿಕೆಟಿಗರ ಟೀಕಿಸಿದ ಸಂದೀಪ್ ಪಾಟೀಲ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟ ದಿಲೀಪ್ ಲೈಂಗಿಕ ಕಿರುಕುಳ ಮಲಯಾಳಂ ಸಿನಿಮಾ ಸುದ್ದಿಗಳು Actor Dileep Sexual Harassment Case Malayalam Film News

ಸ್ಯಾಂಡಲ್ ವುಡ್

news

ಬಿಕಿನಿಯಲ್ಲಿ ಮೈಮಾಟ ತೋರಿಸಿದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ...

news

ಸ್ಯಾಂಡಲ್ ವುಡ್ ನಟಿಯ ರಹಸ್ಯ ಮದುವೆ

ಹನಿ ಹನಿ ಚಿತ್ರದ ಮೂಲಕ ಸ್ಯಾಂಡಲ್ ವುಡ್`ಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಬಾರ್ನಾ ರಹಸ್ಯವಾಗಿ ರಿಜಿಸ್ಟ್ರಾರ್ ...

news

ಟಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಯಾವೆಲ್ಲ ಸೆಲೆಬ್ರೆಟಿಗಳ ಹೆಸರು ಸೇರಿಕೊಂಡಿದೆ ಗೊತ್ತಾ..?

ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ 15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿಮಾಡಿದೆ.

news

ಶ್ರೀಕೃಷ್ಣನಾಗಲು ನಾನ್ ವೆಜ್ ಬಿಟ್ಟ ರವಿಚಂದ್ರನ್

ಬೆಂಗಳೂರು: ಸಿನಿಮಾ ಮಂದಿಯೇ ಹಾಗೆ. ತಮ್ಮ ಪಾತ್ರದ ಅನುಕೂಲಕ್ಕೆ ತಕ್ಕಂತೆ ಏನೇನೋ ಸರ್ಕಸ್ ಮಾಡಬೇಕಾಗುತ್ತದೆ. ...

Widgets Magazine