ಮೋದಿ ಇರುವವರೆಗೂ ಬಿಜೆಪಿಯಲ್ಲಿರುತ್ತೇನೆ: ನಟ ಜಗ್ಗೇಶ್

ಬೆಂಗಳೂರು, ಭಾನುವಾರ, 5 ನವೆಂಬರ್ 2017 (09:15 IST)

ಬೆಂಗಳೂರು: ಸಿನಿಮಾ ಮಂದಿ ರಾಜಕೀಯದಲ್ಲಿ ಎಷ್ಟು ದಿನ ಇರ್ತಾರೆ ಅಂತ ಹೇಳಕ್ಕಾಗಲ್ಲ ಎನ್ನುವವರಿಗೆ ನಟ ಜಗ್ಗೇಶ್ ಉತ್ತರ ಕೊಟ್ಟಿದ್ದಾರೆ.


 
ಮಾಜಿ ಎಂಎಲ್ ಸಿ, ಬಿಜೆಪಿ ನಾಯಕ ಜಗ್ಗೇಶ್ ಅಭಿಮಾನಿಯೊಬ್ಬರ  ಪ್ರಶ್ನೆಗೆ ಉತ್ತರಿಸುತ್ತಾ ‘ಎಲ್ಲಿಯವರೆಗೆ ಮೋದಿ ಬಿಜೆಪಿಯಲ್ಲಿರುತ್ತಾರೋ, ಅಲ್ಲಿಯವರೆಗೆ ಇರುತ್ತೇನೆ’ ಎಂದಿದ್ದಾರೆ.
 
ರಾಜಕೀಯಕ್ಕೆ ಹರಸಿ ಬರಲಿಲ್ಲ. ಅಣಕಿಸಿದವರಿಗೆ ಉತ್ತರಿಸಲು ಬಂದೆ. ಸಾಧಿಸಿ ತೋರಿಸಿದೆ. ಎಲ್ಲಿಯವರೆಗೂ ಮೋದಿ ಇರುತ್ತಾರೋ ಅಲ್ಲಿಯವರೆಗೆ ಇರುವೆ. ಮುಂದಿನದು ರಾಯರ ಆಶೀರ್ವಾದ ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇದು ಸತ್ಯವಂತೆ ರೀ… ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಂತೆ…!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯಂತೆ. ಹೌದು ಹೀಗಂತ ಕಂಟೆಸ್ಟೆಂಟ್ ಗಳೇ ಹೇಳಿದ್ದಾರೆ. ಜೆಕೆ ...

news

ಕಮಲ್ ಹಾಸನ್ ಹಿಂದೂ ಉಗ್ರವಾದ ಹೇಳಿಕೆಗೆ ಧ್ವನಿಗೂಡಿಸಿದ ಪ್ರಕಾಶ್ ರೈ

ನವದೆಹಲಿ: ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್ ಸಾಲಿಗೆ ...

news

ರಣವೀರ್ ಗೆ ಕೈಕೊಟ್ಟಳಾ ದೀಪಿಕಾ ಪಡುಕೋಣೆ?

ಮುಂಬೈ: ಬಾಲಿವುಡ್ ನ ಮೋಸ್ಟ್ ಸೆನ್ಸೇಷನಲ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಸಂಬಂಧಕ್ಕೆ ...

news

100 ಎಕರೆಯ ಬಾಹುಬಲಿ ಸೆಟ್ ಗತಿ ಏನಾಯ್ತು ಗೊತ್ತಾ?!

ಹೈದರಾಬಾದ್: ಬಾಹುಬಲಿ ಹೆಸರು ಕೇಳಿದರೇನೇ ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾದಂತಾಗುತ್ತದೆ. ...

Widgets Magazine
Widgets Magazine