Widgets Magazine
Widgets Magazine

ರಾಮ್‌ಗೋಪಾಲ್‌ ವರ್ಮಾ ಟ್ವೀಟ್‌ಗೆ ನಟ ಜಗ್ಗೇಶ್ ಪ್ರತಿಕ್ರಿಯೆ

ಬೆಂಗಳೂರು :, ಶನಿವಾರ, 20 ಮೇ 2017 (13:55 IST)

Widgets Magazine

ಕರ್ನಾಟಕದಲ್ಲಿ ಬಾಹುಬಲಿ- 2 ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಈ ಬಗ್ಗೆ ಪ್ರಸ್ತಾಪಿಸಿ ಕನ್ನಡಿಗರಿಗೆ ಸ್ವಾಭಿಮಾನವಿಲ್ಲ  ಎಂಬ ಹೇಳಿಕೆ ನೀಡಿದ್ದ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಮೆಂಟ್‌ಗೆ ನವರಸ ನಾಯಕ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ.
 
ಈ ಬಗ್ಗೆ ಟ್ವೀಟ್‌ ಮಾಡಿರೋ ಜಗ್ಗೇಶ್‌, 'ಯಾವಾಗ ನಮ್ಮ ಮನೆಯವರ ಬಗ್ಗೆ ನಮಗೆ ಅಭಿಮಾನವಿಲ್ಲಾ! ಯಾವಾಗ ನಮ್ಮ ಮನೆಗೆ ಬೇಲಿಯಿಲ್ಲಾ! ಆಗ ದಾರಿಯಲ್ಲಿನ ಬಿಡಾಡಿ ನಾಯಿಗಳು ನಮ್ಮ ಜಾಗಕ್ಕೆ ಪ್ರವೇಶ ಮಾಡಿ ನಮ್ಮ ನೋಡಿ ಬೊಗಳುತ್ತೆ! RGV' ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಮಗೋಪಾಲ್ ವರ್ಮಾ ಟ್ವೀಟ್ ಜಗ್ಗೇಶ್ ಬಾಹುಬಲಿ Tweet Jaggesh Bahubali Ramgopal Varma

Widgets Magazine

ಸ್ಯಾಂಡಲ್ ವುಡ್

news

ಸುಳ್ಳುಸುದ್ದಿ ನಂಬಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ: ಶಿವರಾಜ್ ಕುಮಾರ್

ಬೆಂಗಳೂರು: ಅಮ್ಮನ ಆರೋಗ್ಯ ನಿನ್ನೆ ಹೇಗಿತ್ತೋ ಹಾಗೇ ಇದೆ. ಯಾವುದೇ ಬದಲಾವಣೆಯಾಗಿಲ್ಲ ಸುಳ್ಳುಸುದ್ದಿ ...

news

ಬಾಹುಬಲಿ ನಟ ಪ್ರಭಾಸ್ ಗೆ ಹೆಣ್ಣು ಕೊಡಿ ಎಂದು ಜಾಹೀರಾತು ನೀಡಿದ ರಾಣಾ!

ಹೈದರಾಬಾದ್: ಆನ್ ಸ್ಕ್ರೀನ್ ನಲ್ಲಿ ಎದುರು ಬದುರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ ಪ್ರೇಕ್ಷಕರನ್ನು ಸೂರೆ ...

news

ನಟಿ ಅಮೂಲ್ಯ ಮದುವೆ ಮಾಡಿಸಿ ವಿವಾದಕ್ಕೆ ಸಿಲುಕಿದ ನಟ ಗಣೇಶ್ ದಂಪತಿ

ಬೆಂಗಳೂರು: ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಪುತ್ರನ ಜತೆಗೆ ನಟಿ ಅಮೂಲ್ಯ ...

news

ಕನ್ನಡಿಗರನ್ನು ಕೆಣಕಿದ ರಾಮ್ ಗೋಪಾಲ್ ವರ್ಮಾ

ಮುಂಬೈ: ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಕನ್ನಡಿಗರ ...

Widgets Magazine Widgets Magazine Widgets Magazine