ಇಷ್ಟು ದಿನ ಬೇರೆಯವರಿಗೆ ಪರಿಶ್ರಮಪಡುತ್ತಿದ್ದೆ ಇನ್ನು ಹಾಗಾಗಲ್ಲ ಎಂದ ಜಗ್ಗೇಶ್

ಬೆಂಗಳೂರು, ಸೋಮವಾರ, 30 ಅಕ್ಟೋಬರ್ 2017 (10:00 IST)

ಬೆಂಗಳೂರು: ನವರಸನಾಯಕ ಜಗ್ಗೇಶ್ ಇದೀಗ ಹೊಸದೊಂದು ಇಮೇಜ್ ಕೊಡುವ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮುಂಬರುವ ಚಿತ್ರಕ್ಕಾಗಿ ಜಗ್ಗೇಶ್ ಹೊಸದೊಂದು ಸಾಹಸ ಮಾಡಿದ್ದಾರೆ.


 
ಜಗ್ಗೇಶ್ ಗನ್ ಹಿಡಿದುಕೊಂಡು ಪಕ್ಕಾ ಮಾಸ್ ಶೈಲಿಯಲ್ಲಿ ನಿಂತಿರುವ ‘8ಎಂಎಂ’ ಸಿನಿಮಾ ಪೋಸ್ಟರ್ ಗಳು ಈಗಾಗಲೇ ಕುತೂಹಲ ಹುಟ್ಟಿಸಿವೆ. ಇದೀಗ ಜಗ್ಗೇಶ್ ಈ ಸಿನಿಮಾದ ಹಾಡೊಂದಕ್ಕೆ ಸಾಹಿತ್ಯವನ್ನೂ ಬರೆದಿದ್ದಾರಂತೆ.
 
ಬದುಕು ಒಂದು ಯುದ್ಧ ಭೂಮಿ ಎಂದು ಆರಂಭವಾಗುವ ಸಾಲನ್ನು ಜಗ್ಗೇಶ್ ಬರೆದಿದ್ದಾರೆ. ‘ಇಷ್ಟು ದಿನ ಬೇರೆಯವರಿಗಾಗಿ ಪರಿಶ್ರಮಪಟ್ಟು ಎಲೆಮರೆಕಾಯಿಯ ಹಾಗಿದ್ದೆ. ಇನ್ನು ಮುಂದೆ ನನ್ನ ಶ್ರಮ ನನ್ನ ಫಲವಾಗಲಿ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಅಂದ ಹಾಗೆ ಈ ಹಾಡು ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೆರೆ ಮೇಲೂ ರೊಮ್ಯಾನ್ಸ್ ಮಾಡ್ತಾರಾ ವಿರಾಟ್-ಅನುಷ್ಕಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಎಂತಹಾ ಉತ್ಕಟ ಪ್ರೇಮವಿದೆ ...

news

ದಿಗಂತ್ ಜತೆ ಮದುವೆ ಸುದ್ದಿಗೆ ಐಂದ್ರಿತಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಹಸೆಮಣೆಗೇರಲಿದೆ ಎಂಬ ಸುದ್ದಿ ನಿನ್ನೆ ಹರಿದಾಡುತ್ತಿತ್ತು. ...

news

ಅಪ್ಪನನ್ನೇ ಹೋಲುವ ಸುಹಾನ ಟ್ರೋಲ್ ಆಗಿದ್ದು ಯಾಕೆ…?

ಮುಂಬೈ: ಸೆಲೆಬ್ರಿಟಿಗಳು ಟ್ರೋಲ್ ಆಗೋದು ಕಾಮನ್ ಆಗೋಗಿದೆ. ಇದೀಗ ಶಾರುಖ್ ಪುತ್ರಿ ಸುಹಾನ ಖಾನ್ ಕೂಡ ಇದರಿಂದ ...

news

ಒಳ್ಳೆ ಹುಡುಗ ಪ್ರಥಮ್ ರನ್ನೇ ಫಾಲೋ ಮಾಡ್ತಿದ್ದಾರಾ ಕಾಮನ್ ಮ್ಯಾನ್…?

ಬೆಂಗಳೂರು: ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಒಳ್ಳೆ ಹುಡುಗ ಪ್ರಥಮ್. ಈ ಬಾರಿ ...

Widgets Magazine
Widgets Magazine