ಅಭಿಮಾನಿಯನ್ನು ತಳ್ಳಿದ ನಟ ಕಮಲ ಹಾಸನ್- ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬೆಂಗಳೂರು, ಸೋಮವಾರ, 27 ನವೆಂಬರ್ 2017 (09:35 IST)

ಹಿರಿಯ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲು ನಡೆಸಿದಾಗ ಅಭಿಮಾನಿಯೊಬ್ಬರನ್ನು ತಳಿದ ಘಟನೆ ವೈರಲ್ ಆಗಿದೆ.

ಈಚೆಗೆ ಬೆಂಗಳೂರಿಗೆ ಬಂದಿದ್ದ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯನ್ನು ಕಮಲ ಹಾಸನ್ ಅವರು ತಳ್ಳಿದ್ದಾರೆ. ಇದು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಾಗ ಇನ್ನೋರ್ವ ನಟ ರಮೇಶ ಅರವಿಂದ ಅವರು ಕೂಡ ಜೊತೆಯಲ್ಲಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ಸಿಹಿ ಕಹಿ ಚಂದ್ರುಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿವೇದಿತಾಗೆ ಕ್ಯಾಪ್ಟನ್ ಶಿಪ್ ಸಿಗಲು ತಪ್ಪು ಉತ್ತರ ಹೇಳಿದ್ದೆ ಎಂದ ...

news

ಪುನೀತ್ ರಾಜ್ ಕುಮಾರ್ ಗೆ ಪವರ್ ಬಿರುದು ಕೊಟ್ಟವರು ಯಾರು ಗೊತ್ತಾ?

ಬೆಂಗಳೂರು: ಪುನೀತ್ ರಾಜ್ ಕುಮಾರ್ ಎಂದರೆ ಪವರ್ ಸ್ಟಾರ್ ಎಂಬ ಹೆಸರು ಹಿಂದೆಯೇ ಬರುತ್ತದೆ. ಹಾಗಿದ್ದರೆ ಪವರ್ ...

news

ಹಾಟ್ ತಾರೆ ಸನ್ನಿ ಲಿಯೋನ್ ಗೆ ಲೈಂಗಿಕ ಕಿರುಕುಳ ಕೊಟ್ಟವರಿದ್ದಾರಾ?

ಮುಂಬೈ: ಹಾಟ್ ನಟಿ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತಳವೂರಿ ಐದಾರು ವರ್ಷಗಳೇ ಕಳೆದಿವೆ. ಸಿನಿಮಾಗಳಲ್ಲಿ ...

news

ಬಿಗ್ ಬಾಸ್: ಜೆಕೆ-ಶ್ರುತಿ ನಡುವೆ ಲವ್ ಆಗಿದ್ಯಾ?! ಏನು ಹೇಳಿದ್ರು ಶ್ರುತಿ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೂಪರ್ ಸ್ಟಾರ್ ಜೆಕೆ ಮತ್ತು ಶ್ರುತಿ ನಡುವೆ ಏನೋ ಇದೆಯಾ? ಜೆಕೆ ಸ್ಪೆಷಲ್ ...

Widgets Magazine
Widgets Magazine