ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟ ಪ್ರಣಾಮ್ ದೇವರಾಜ್

ಬೆಂಗಳೂರು, ಭಾನುವಾರ, 26 ಆಗಸ್ಟ್ 2018 (11:16 IST)

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ ನಟ ದೇವರಾಜ್ ಅವರ ಎರಡನೇ ಪುತ್ರ ನಟ ಪ್ರಣಾಮ್ ದೇವರಾಜ್ ಇದೀಗ ಪರಭಾಷೆಯಲ್ಲಿ ಗಿಟ್ಟಿಸಿಕೊಂಡಿದ್ದಾರೆ.


ನಟ ಪ್ರಣಾಮ್ ದೇವರಾಜ್ 'ಕುಮಾರಿ 21 ಎಫ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ  ಪಾದಾರ್ಪಣೆ ಮಾಡಿ ತಮ್ಮ ಚೊಚ್ಚಲ ಚಿತ್ರದಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ಆವರು ಟಾಲಿವುಡ್ ನಲ್ಲಿ ತಮ್ಮ ಎರಡನೇ ಚಿತ್ರದಲ್ಲಿ ನಟಿಸಲು ಹೊರಟಿದ್ದಾರೆ.


ಈಗಾಗಲೇ ಈ ತೆಲುಗು ಚಿತ್ರದ ಮುಹೂರ್ತವೂ ನಡೆದಿದ್ದು, ಚಿತ್ರಕ್ಕೆ 'ವೈರಂ' ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದ ಪೋಸ್ಟರ್ ಗಳು ಮತ್ತು ಮೋಷನ್ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತಿವೆ. ಸಾಯಿ ಶಿವಾನಿ ಎಂಬುವವರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಜೆ.ಎಂ.ಕೆ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯ್ಲಲೂ ಮೂಡಿ ಬರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಿನಿಮಾ ಪ್ರಚಾರಕ್ಕಾಗಿ ‘ಸ್ವಾರ್ಥರತ್ನ’ ಚಿತ್ರತಂಡ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಬೆಂಗಳೂರಿನಲ್ಲಿ ಯಾವುದೇ ಪೋಸ್ಟರ್, ಬ್ಯಾನರ್ ಮತ್ತು ಕಟೌಟ್ ಗಳನ್ನು ಹಾಕಲು ಬಿಡದ ಕಾರಣ ...

news

ಲಂಡನ್ ನಲ್ಲಿ ವಿರುಷ್ಕಾ ದಂಪತಿಗೆ ಸಿಕ್ಕ ಆ ವಿಶೇಷ ಅತಿಥಿ ಯಾರು ಗೊತ್ತಾ?

ಲಂಡನ್ : ಲಂಡನ್ ನಲ್ಲಿ ಶಾಪಿಂಗ್ ಮಾಡುತ್ತಿರುವ ವೇಳೆ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ...

news

ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ರೋಲ್ ಆದ ನಟ ಸಲ್ಮಾನ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ...

news

ಕೊನೆಗೂ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ; ಪತ್ನಿ ರಾಧಿಕಾ ಫುಲ್ ಖುಷಿ, ಅಭಿಮಾನಿಗಳು ಏನಂದ್ರು ಗೊತ್ತೇ?

ಬೆಂಗಳೂರು: ನಟ ಯಶ್ ಮುಖದ ಮೇಲೆ ಕಳೆದ ಎರಡು ವರ್ಷಗಳಿಂದ ಗಡ್ಡ ಇತ್ತು. ಯಶ್ ಎಲ್ಲಿಯೇ ಹೋದರೂ ಯಶ್ ಗೆ 'ನೀವು ...

Widgets Magazine
Widgets Magazine