Widgets Magazine
Widgets Magazine

ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ

Bangalore, ಭಾನುವಾರ, 14 ಮೇ 2017 (13:32 IST)

Widgets Magazine

ಬೆಂಗಳೂರು: ನಟ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಅವರ ಕಾರು ಚಾಲಕ ವಿಜಯ್ ಕುಮಾರ್ ನನ್ನು ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದೆ.


 
ಸಾಧು ಕಾರಿನಲ್ಲೇ ಮಾಡಿ ಈತ ಸಿಕ್ಕಿ ಬಿದ್ದಿದ್ದಾನೆ. ಕಾರಿನಲ್ಲಿಟ್ಟಿದ್ದ 1.5 ಲಕ್ಷ ರೂ. 300 ಅಮೆರಿಕನ್ ಡಾಲರ್ ಹಣ ಮತ್ತು ಲ್ಯಾಪ್ ಟಾಪ್ ಒಂದನ್ನು ಈತ ಕಳ್ಳತನ ಮಾಡಿದ್ದ.
 
ತಮ್ಮ ಸಹೋದರಿ ಮನೆಗೆ ಹೋಗಿದ್ದಾಗ ವಿಜಯ್ ಕುಮಾರ್ ಗೆ ಕಾರು ಹೊರಗಡೆ ನಿಲ್ಲಿಸಲು ಹೇಳಿ ಸಾಧು ಮನೆಯೊಳಗೆ ಹೋಗಿದ್ದರು. ಈ ಸಂದರ್ಭದಲ್ಲಿ ಚಾಲಕ ಕಾರಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮತ್ತು ಹಣವನ್ನು ತನ್ನ ಮನೆಗೆ ಸಾಗಿಸಿದ್ದ.
 
ಈ ಬಗ್ಗೆ ಸಾಧು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನಂತರ ಚಾಲಕನೇ ಕೃತ್ಯವೆಸಗಿದ್ದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಸಾಧು ಕಾರಿನಿಂದ ಸಣ್ಣ ಪುಟ್ಟ ವಸ್ತುಗಳು ನಾಪತ್ತೆಯಾಗಿತ್ತು. ಆದರೆ ಆಗ ಸಾಧು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಹೊಸ ಫೋಟೋಶೂಟ್`ನಲ್ಲಿ ಮತ್ತಷ್ಟು ಬಿಸಿ ಏರಿಸಿದ ಪ್ರಿಯಾಂಕಾ ಚೋಪ್ರಾ

34ರ ಹರೆಯದಲ್ಲೂ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸೌಂದರ್ಯ ಮಾಸಿಲ್ಲ. ವಯಸ್ಸಾಗುತ್ತಿದ್ದರೂ ಮತ್ತಷ್ಟು ...

news

18 ಕೋಟಿ ರೂ. ಆಫರ್ ತಿರಸ್ಕರಿಸಿದ್ದ ಪ್ರಭಾಸ್!

ಹೈದರಾಬಾದ್: ಬಾಹುಬಲಿ ಯಶಸ್ಸಿನಲ್ಲಿ ತೇಲುತ್ತಿರುವ ಪ್ರಭಾಸ್ ಆ ಚಿತ್ರಕ್ಕಾಗಿ ಎಷ್ಟೆಲ್ಲಾ ತ್ಯಾಗ ...

news

‘ರಾಜಕುಮಾರ’ನ ರಾಜ್ಯ ಪ್ರವಾಸ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ 50 ನೇ ದಿನ ಯಶಸ್ವಿಯಾಗಿ ...

news

ರಜನಿಕಾಂತ್‌ಗೆ ಹಾಜಿಮಸ್ತಾನ್ ಪುತ್ರನಿಂದ ಲೀಗಲ್ ನೋಟಿಸ್ ಜಾರಿ

ನವದೆಹಲಿ: ಚಲನಚಿತ್ರದಲ್ಲಿ ಹಾಜಿ ಮಸ್ತಾನ್‌ರನ್ನು ಭೂಗತ ದೊರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ...

Widgets Magazine Widgets Magazine