ನಟ ದರ್ಶನ್ ಕ್ಷಮೆ ಕೋರಿದ ನಟಿ ಸಂಜನಾ

ಬೆಂಗಳೂರು, ಶನಿವಾರ, 29 ಜುಲೈ 2017 (18:03 IST)

ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂಬ ಹೇಳಿಕೆ ನೀಡಿ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ್ದ ನಟಿ ಸಂಜನಾ, ಅವರಿಗೆ ನೋವಾಗಿದ್ದರೆ ದರ್ಶನ್ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
sanjana chidanand" width="640" />
ನಿರೂಪಕ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿದ್ದೇನೆ. ಇದರಲ್ಲಿ ಯಾರ ಮನಸ್ಸು ನೋಯಿಸುವ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ
 
ನನ್ನ ಮಾತುಗಳಿಂದ ಬೇಸರವಾಗಿದ್ದರೆ ದರ್ಶನ್ ಹಾಗೂ ಅವರ ಅಭಿಮಾನಿಗಳ ಕ್ಷಮೆಕೋರುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
 
ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿದ್ದ ಸಂಜನಾ, ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿ ದರ್ಶನ್ ಅಭಿಮಾನಿಗಳ ಆಕ್ರೋಶ್ಕೆ ಗುರಿಯಾಗಿದ್ದರು. 
 
ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ ನಟಿ ರಶ್ಮಿಕಾ ಮಂದಣ್ಣ, ಕೂಡಾ ಯಶ್ ಶೋ ಆಪ್ ಮಾಡುತ್ತಾರೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದರ್ಶನ್ ಬಗ್ಗೆ ಸಂಜನಾ ಕೊಟ್ಟ ಹೇಳಿಕೆ ಈಗ ವಿವಾದ

ಪ್ರಥಮ್, ಭುವನ್ ವಿವಾದ ಬಳಿಕ ಸ್ಯಾಂಡಲ್ ವುಡ್`ನಲ್ಲಿ ಮತ್ತೊಂದು ವಿವಾದ ಹೊಗೆಯಾಡುತ್ತಿದೆ. ಸೂಪರ್ ಟಾಕ್ ...

news

ಸಿಐಡಿಯಿಂದ ನಟಿ ರೂಪಾ ಗಂಗೂಲಿ ವಿಚಾರಣೆ..?

ಜಲ್ ಪಾಯ್ ಗುರಿಯ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ನಟಿ, ...

news

ಜೋಗಿ ಪ್ರೇಮ್ ‘ದಿ ವಿಲನ್’ಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ?

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ರನ್ನು ಜತೆಯಾಗಿ ತೆರೆಯ ಮೇಲೆ ...

news

ಮಗಳು ಅಕ್ಷರಾ ಬೌದ್ಧ ಧರ್ಮ ಸ್ವೀಕಾರಕ್ಕೆ ತಂದೆ ಪ್ರತಿಕ್ರಿಯೆಯೇನು..?

ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದು ಗೊತ್ತಿರುವ ವಿಚಾರ. ಆದರೆ ಅಕ್ಷರಾ ಅವರ ಈ ದಿಢೀರ್ ...

Widgets Magazine
Widgets Magazine