Widgets Magazine
Widgets Magazine

ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಗೆ ಪತಿ ಜತೆ ಬಂದ ನಟಿ ಅಮೂಲ್ಯ

ಕಲ್ಲಡ್ಕ, ಗುರುವಾರ, 26 ಅಕ್ಟೋಬರ್ 2017 (11:19 IST)

Widgets Magazine

ಕಲ್ಲಡ್ಕ: ಸ್ಯಾಂಡಲ್ ವುಡ್ ಮದುವೆ ಬಳಿಕ ಬಣ್ಣದ ಬದುಕು ಮರೆತು ತಮ್ಮ ಪತಿ ಜಗದೀಶ್ ಜತೆ ಹಾಯಾಗಿದ್ದಾರೆ. ಇದೀಗ ಪತಿ ಜತೆ ಕಲ್ಲಡ್ಕಕ್ಕೆ ಆಗಮಿಸಿದ್ದಾರೆ.


 
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿರುವ ಅಮೂಲ್ಯ-ಜಗದೀಶ್ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಗೋ ಪೂಜೆ, ಬಾಲಮಂದಿರ ಕಟ್ಟಡ ಉದ್ಘಾಟನೆ ಮುಂತಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಇದಾದ ಬಳಿಕ ಕಲ್ಲಡ್ಕ ಪ್ರಭಾಕರ ಭಟ್ಟರ ಜತೆ ಮಾತುಕತೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ಜತೆಗಿನ ತಿಕ್ಕಾಟದ ನಂತರ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ ಮಧ್ಯಾಹ್ನದ ಬಿಸಿಯೂಟ ರದ್ದಾಗಿ ವಿವಾದವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ರಶ್ಮಿಕಾ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಪತ್ರಿಕೆ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

ಬೆಂಗಳೂರು: ಭಾವೀ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ತಪ್ಪು ಮಾಹಿತಿ ನೀಡಿದ ಪತ್ರಿಕೆಯೊಂದರ ಬಗ್ಗೆ ನಟ, ...

news

‘ಗಜನಿ’ ಹೀರೋಯಿನ್ ಆಸಿನ್ ಬಾಳಲ್ಲಿ ಹೊಸ ಸುದ್ದಿ

ಮುಂಬೈ: ಗಜನಿ ಚಿತ್ರದ ಮೂಲಕ ಟಾಲಿವುಡ್, ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಾಯಕಿ ನಟಿ ಆಸಿನ್ ...

news

ತೆಲುಗಿನಲ್ಲಿ ಕನ್ನಡ ಬೆಡಗಿ `ಪಟಾಕಾ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್

ಹೈದರಾಬಾದ್: ಚಂದನವನದ ಬೆಡಗಿ ನಭಾ ನಟೇಶ್ ಗೆ ತೆಲುಗು ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

news

ತವರು ಮನೆಗೆ ಬೆಂಕಿ: ತಾಯಿ ಬಳಿ ದೌಡಾಯಿಸಿದ ಐಶ್ವರ್ಯಾ-ಅಭಿಷೇಕ್

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ವೃಂದಾ ರೈ ವಾಸವಿರುವ ಬಾಂದ್ರಾದ ಲಾ ಮೆರ್ ಅಪಾರ್ಟ್ ...

Widgets Magazine Widgets Magazine Widgets Magazine