ನಟಿ ಅಮೂಲ್ಯ ಮದುವೆ ಮಾಡಿಸಿ ವಿವಾದಕ್ಕೆ ಸಿಲುಕಿದ ನಟ ಗಣೇಶ್ ದಂಪತಿ

Bangalore, ಶನಿವಾರ, 20 ಮೇ 2017 (09:06 IST)

Widgets Magazine

ಬೆಂಗಳೂರು: ಇತ್ತೀಚೆಗಷ್ಟೇ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಪುತ್ರನ ಜತೆಗೆ ವಿವಾಹವಾಗಿತ್ತು. ಆದರೆ ಮದುವೆಗೆ ಮುಖ್ಯ ಕಾರಣರಾಗಿದ್ದ ನಟ ಗಣೇಶ್ ದಂಪತಿ ಇದೀಗ ವಿವಾದಕ್ಕೀಡಾಗಿದ್ದಾರೆ.


 
ಗಣೇಶ್ ಪತ್ನಿ ಶಿಲ್ಪಾ ಬಿಜೆಪಿ ಕಾರ್ಯಕರ್ತೆ. ಅಮೂಲ್ಯ ಮಾವ ಕೂಡಾ ಬಿಜೆಪಿಯ ಮಾಜಿ ಕಾರ್ಪೋರೇಟರ್. ಹೀಗಾಗಿ ರಾಜರಾಜೇಶ್ವರಿ ನಗರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವ ಶಿಲ್ಪಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮದುವೆ ಮಾಡಿಸಿದರು ಎಂದು ಗಾಸಿಪ್ ಹಬ್ಬಿತ್ತು.
 
ಇದಕ್ಕೆ ಉತ್ತರಿಸಿರುವ ಗಣೇಶ್, ಎಂಎಲ್ಎ ಟಿಕೆಟ್ ಗಾಗಿ ನಮಗೆ ಮದುವೆ ಮಾಡಿಸುವ ಅಗತ್ಯವಿರಲಿಲ್ಲ. ನಮಗೆ ಎರಡೂ ಕುಟುಂಬದವರ ಪರಿಚಯವಿದ್ದ ಕಾರಣ ಒಂದು ಮಾಡಿಸಿದೆವು. ಇತ್ತೀಚೆಗೆ ಯಾಕೋ ಜನ ಒಳ್ಳೆಯ ಕೆಲಸ ಮಾಡಿದರೂ ತಪ್ಪು ಕಂಡುಹುಡುಕುತ್ತಾರೆ ಎಂದು ಗಣೇಶ್ ಸ್ಪಷ್ಟನೆ ನೀಡಿದ್ದಾರೆ.
 
ನಟಿ ಅಮೂಲ್ಯ ಕೂಡಾ ಗಣೇಶ್ ರಕ್ಷಣೆಗೆ ಬಂದಿದ್ದು, ನಮ್ಮ ಮೇಲಿನ ಪ್ರೀತಿಯಿಂದ ಗಣೇಶ್ ಸರ್ ಮತ್ತು ಶಿಲ್ಪಾ ಮೇಡಂ ನಮ್ಮನ್ನು ಒಂದು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡಿಗರನ್ನು ಕೆಣಕಿದ ರಾಮ್ ಗೋಪಾಲ್ ವರ್ಮಾ

ಮುಂಬೈ: ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಕನ್ನಡಿಗರ ...

news

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಅನುಷ್ಕಾ

ಉಡುಪಿ: ಬಾಹುಬಲಿ ಚಿತ್ರದ ಯಶಸ್ವದ ಖುಷಿಯಲ್ಲಿರುವ ಮಾದಕ ನಟಿ ಅನುಷ್ಕಾ ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಅನಾರೋಗ್ಯದಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ...

news

ರಾಜಕೀಯಕ್ಕೆ ಬರುವ ಬಗ್ಗೆ ಅಭಿಮಾನಿಗಳ ಎದುರೇ ಘೊಷಿಸಿದ ರಜಿನಿಕಾಂತ್

ಅಂತೂ ಇಂತೂ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯಕ್ಕೆ ಬರುವುದು ಬಹುತೇಕ ಖಚಿತಗೊಂಡಿದೆ. ಚೆನ್ನೈನಲ್ಲಿ ನಡೆದ ...

Widgets Magazine Widgets Magazine