ಇಂದು ಸ್ಯಾಂಡಲ್ ವುಡ್ ಹುಡುಗಿಯ ವಿವಾಹ

Bangalore, ಶುಕ್ರವಾರ, 12 ಮೇ 2017 (07:42 IST)

Widgets Magazine

ಬೆಂಗಳೂರು: ಕಳೆದ ಒಂದು ವಾರದಿಂದ ನಡೆಯುತ್ತಿರುವ ನಟಿ ಅಮೂಲ್ಯ ಮದುವೆ ಕಾರ್ಯಕ್ರಮಗಳಿಗೆ ಇಂದು ಕ್ಲೈಮ್ಯಾಕ್ಸ್ ಸಿಗಲಿದೆ. ಅಮೂಲ್ಯ-ಜಗದೀಶ್ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಇಂದು ವಿವಾಹವಾಗಲಿದ್ದಾರೆ


 
ಆದಿಚುಂಚನಗಿರಿಯ ಕಾಳಭೈರವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಅಮೂಲ್ಯ, ಜಗದೀಶ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿರಲಿದ್ದಾರೆ.
 
ಮಾಜಿ ಕಾರ್ಪೋರೇಟರ್ ರಾಮಚಂದ್ರಪ್ಪ ಪುತ್ರ ಜಗದೀಶ್ ನಟಿ ಅಮೂಲ್ಯ ಕೈ ಹಿಡಿಯಲಿರುವ ವರ. ಮಾರ್ಚ್ ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ ನಟ ಗಣೇಶ್ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆದಿತ್ತು. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಐಶ್ವರ್ಯಾ ಪತಿ ಅಭಿಷೇಕ್ ಬಚ್ಚನ್ ಹೊಸ ಲವ್ ಸ್ಟೋರಿ!

ಮುಂಬೈ: ಅರೇ.. ಇದೇನಾಗಿ ಹೋಯ್ತು ನಮ್ಮ ಮಂಗಳೂರು ಬೆಡಗಿ ಐಶ್ ಸಂಸಾರಕ್ಕೆ? ಅವಳ ಪ್ರೀತಿಯ ಪತಿ ಪರಮೇಶ್ವರ ...

news

ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನವೇ ಉದಯ್,, ಅನಿಲ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ವಿತರಣೆ

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಚಿತ್ರ ಚಿತ್ರೀಕರಣದ ವೇಳೆ ...

news

ನಾವೇನು ಮಾಡ್ತೀವಿ ಅಂತ ಹೇಳಲ್ಲ, ಕಾದು ನೋಡಿ: ದುನಿಯಾ ವಿಜಿ ಗುಡುಗು

ಬೆಂಗಳೂರು: ಇತರ ಭಾಷೆಯ ಚಿತ್ರಗಳಿಗೆ ಅವಕಾಶ ನೀಡಿದ್ದೇವೆ. ಇದೀಗ ನಮಗೂ ಅವಕಾಶ ಕೊಡಿ. ಒಂದು ವೇಳೆ ಅವಕಾಶ ...

news

ಒಂದೇ ಕಾರಿನಲ್ಲಿ ಬಂದು ವಿಚ್ಛೇದನಾ ಪಡೆದ ಬಾಲಿವುಡ್ ತಾರಾ ಜೋಡಿ

ಕೊನೆಗೂ ಬಾಲಿವುಡ್`ನ ತಾರಾ ಜೋಡಿ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ತಮ್ಮ ದಾಂಪತ್ಯಕ್ಕೆ ಕಾನೂನು ಮೂಲಕವೇ ...

Widgets Magazine