ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ

ಬೆಂಗಳೂರು, ಬುಧವಾರ, 10 ಮೇ 2017 (11:14 IST)

Widgets Magazine

ಚೆಲುವಿನ ಚಿತ್ತಾರದ ಬೆಡಗಿ ನಟಿ ಅವರಿಗೆ ಈಗ ಮದುವೆಯ ಸಂಭ್ರಮ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಜಗದೀಶ್ ಅವರ ಜೊತೆ ಶುಕ್ರವಾರ ಆದಿಚುಂಚನಗಿರಿ ಮಠದಲ್ಲಿ ನಟಿ ಅಮೂಲ್ಯ ವಿವಾಹ ನೆರವೇರಲಿದೆ.


ಇದಕ್ಕೂ ಮುನ್ನ ಇವತ್ತು ಸಂಜೆ ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಲಿದೆ. ಶಿಲ್ಪಾ ಗಣೇಶ್ ಅಮೂಲ್ಯಗಾಗಿ ಸ್ವತಃ ತಾವೇ ಕಾರ್ಯಕ್ರಮ ಆಯೋಜಿಸಿದ್ದು, ಖುದ್ದು ತಾವೇ ತಯಾರಿ ನಡೆಸಿದ್ದಾರೆ. ಪಂಜಾಬಿ ಮತ್ತು ಬಾಂಗ್ರಾ ನೃತ್ಯ ಕಲಾವಿದರು ಸಹ ಕಾರ್ಯಕ್ರಮಕ್ಕೆ ರಂಗು ನೀಡಲಿದ್ದಾರೆ.

ಅಮೂಲ್ಯ ಮೆಹಂದಿ ಕಾರ್ಯಕ್ರಮದಲ್ಲಿ ಚಿತ್ರ ತಾರೆಯರೂ ಭಾಗವಹಿಸುವ ಸಾಧ್ಯತೆ ಇದೆ. ಸಂಪೂರ್ಣ ಉತ್ತರಭಾರತ ಶೈಲಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮೇ 12ರಮದು ವಿವಾಹ ನೆರವೇರಲಿದ್ದು, ಮೇ 16ಕ್ಕೆ ಆರತಕ್ಷತೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಬಾಚಿದ ಬೆನ್ನಲ್ಲೇ ನಾಯಕ ಪ್ರಭಾಸ್ ಸಂಭಾವನೆ ಮೀರ್ ಸರಕ್ಕನೆ ...

news

ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಮಾಡುವ ಅವಕಾಶ ಕಳೆದುಕೊಂಡ ಶ್ರೀದೇವಿ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿ ಬಾಹುಬಲಿ-2 ಚಿತ್ರದಲ್ಲಿ ನಟಿಸಲಿಲ್ಲ ಎಂಬುದು ನನಗೆ ಅಚ್ಚರಿ ಎನಿಸುತ್ತಿದೆ. ಆಕೆಯ ಸುದೀರ್ಘ ...

news

ಆಫ್ರಿಕಾದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತ ಮಕ್ಕಳ ಜೊತೆ ಸ್ಟೆಪ್ ಹಾಕಿದ ಪ್ರಿಯಾಂಕಾ ಚೋಪ್ರಾ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಯುನಿಸೆಫ್ ಸೌಹಾರ್ದಯುತ ...

news

ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಬಾಹುಬಲಿ-2 ಮಾಡಿದ ದಾಖಲೆಗಳೆಷ್ಟು ಗೊತ್ತಾ..?

ಐದು ವರ್ಷಗಳ ಹಿಂದೆ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿಯನ್ನ ಜೊತೆ ಮಾಡಿ ರಾಜಮೌಳಿ ಬಾಹುಬಲಿ ಸಾಹಸಕಕೆ ...

Widgets Magazine