Widgets Magazine
Widgets Magazine

ನಟಿ ಭಾವನಾ ಇನ್ನೀಗ ಕನ್ನಡದ ಸೊಸೆ

ಕೊಚ್ಚಿ, ಸೋಮವಾರ, 22 ಜನವರಿ 2018 (10:48 IST)

Widgets Magazine

ಕೊಚ್ಚಿ: ಮಲಯಾಳಿ ಮೂಲದ ಬಹುಭಾಷಾ ತಾರೆ ಭಾವನಾ ಮೆನನ್ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜತೆ ತ್ರಿಶ್ಶೂರ್ ನಲ್ಲಿ ಸಪ್ತಪದಿ ತುಳಿದಿದ್ದಾರೆ.
 

ಆಪ್ತರು ಮತ್ತು ಕುಟುಂಬದವರು ಸೇರಿದಂತೆ ಕೆಲವೇ ಆಹ್ವಾನಿತರ ಸಮ್ಮುಖದಲ್ಲಿ ಸಂಪ್ರದಾಯದ ಪ್ರಕಾರ ಭಾವನಾ-ನವೀನ್ ವಿವಾಹವಾದರು. ಸಂಜೆ ನಡೆಯುವ ಆರತಕ್ಷತೆಯಲ್ಲಿ ಮಲಯಾಳ ಸಿನಿಮಾ ಗಣ್ಯರು ಭಾಗವಹಿಸಲಿದ್ದಾರೆ.
 
ವಿವಾಹದ ನಂತರ ಮಾಧ್ಯಮಗಳ ಎದುರು ಕಾಣಿಸಿಕೊಂಡ ನೂತನ ದಂಪತಿ ಹೆಚ್ಚೇನೂ ಪ್ರತಿಕ್ರಿಯಿಸಲ್ಲ. ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದಷ್ಟೇ ಭಾವನಾ ಹೇಳಿ ಮುನ್ನಡೆದರು. ಬೆಂಗಳೂರಿನಲ್ಲೂ ಸದ್ಯದಲ್ಲೇ ಆರತಕ್ಷತೆ ನಡೆಯಲಿದ್ದು, ಕನ್ನಡ ಸಿನಿಮಾ ರಂಗದ ಭಾವನಾ ಸ್ನೇಹಿತರೂ ಪಾಲ್ಗೊಳ್ಳುವ ನಿರೀಕ್ಷೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಅನುಪಮಾ ಗೌಡಗೆ ಚಂದನ್ ಶೆಟ್ಟಿ ಮೇಲೆ ಅಸಮಾಧಾನ ಹುಟ್ಟಿದ್ದೇಕೆ ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರಬಂದ ಅನುಪಮಾ ಗೌಡ ಕಿಚ್ಚ ಸುದೀಪ್ ಜತೆ ವೇದಿಕೆಯಲ್ಲಿ ...

news

ಜಾಕಿ ನಟಿ, ಮಲಯಾಳಿ ಕುಟ್ಟಿ ಭಾವನಾ ಮೆನನ್ ಅದ್ಧೂರಿ ವಿವಾಹ (ಫೋಟೋ ಗ್ಯಾಲರಿ)

ಕೊಚ್ಚಿ: ಜಾಕಿ, ಟಗರು ಮುಂತಾದ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಭಾವನಾ ಮೆನನ್, ಕನ್ನಡ ...

news

ರಕ್ಷಿತ್ ಶೆಟ್ಟಿ ರಶ್ಮಿಕಾಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ…?

ಬೆಂಗಳೂರು: ಪ್ರೇಮಿಯೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಮೆಚ್ಚಿಸಲು ವಿಶೇಷವಾದ ಉಡುಗೊರೆಯನ್ನೇ ...

news

ನಟ ಪವನ್ ಕಲ್ಯಾಣ್ ರಾಜಕೀಯ ಯೋಜನೆ ಇಂದು ಬಹಿರಂಗ!

ಹೈದರಾಬಾದ್: ನಟರು ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಇದು ಮೊದಲೇನಲ್ಲ. ಸಾಕಷ್ಟು ನಟರು ಸಿನಿಮಾ ...

Widgets Magazine Widgets Magazine Widgets Magazine