ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಹೇಮಾ ಪಂಚಮುಖಿ

ಬೆಂಗಳೂರು, ಶನಿವಾರ, 8 ಸೆಪ್ಟಂಬರ್ 2018 (11:19 IST)

ಬೆಂಗಳೂರು : ‘ಅಮೆರಿಕಾ ಅಮೆರಿಕಾ’ ಚಿತ್ರದ ನಾಯಕಿ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ 6ರಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.


‘ರಂಗೋಲಿ’ ಚಿತ್ರದ ನಟ ಪ್ರಶಾಂತ್ ಗೋಪಾಲ್ ಅವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದ ನಟಿ ಹೇಮಾ ಕೆಲವು ತಿಂಗಳ ಹಿಂದೆ ತಮ್ಮ ಮನೆಯವರ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡಿದ್ದರು. ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದಾರೆ. ಇದೀಗ  ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.


ಈ ವಿಷಯವನ್ನು ಹೇಮಾ ಹಾಗೂ ಅವರ ಪತಿ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಹೇಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ನಿಯ ಜೊತೆ ಡಬ್ ಸ್ಮಾಶ್ ಮಾಡಲು ಹೋಗಿ ಟ್ರೋಲಿಗರಿಂದ ಕಾಲೆಳೆದುಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು : ಇತ್ತೀಚೆಗೆ ಡಬ್ ಸ್ಮಾಶ್ ಮಾಡುವ ಹುಚ್ಚು ಹೆಚ್ಚಾಗಿದ್ದು, ಸಾಮಾನ್ಯರು ಮಾತ್ರವಲ್ಲದೇ ...

news

ನಟಿ ಸೋನಾಲಿ ಬೇಂದ್ರೆ ನಿಧನ ; ಶಾಸಕ ರಾಮ್​ ಕದಂ ಎಡವಟ್ಟು ಟ್ವೀಟ್

ಮುಂಬೈ : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕವೇ ಸುದ್ದಿಯಾಗುವ ಬಿಜೆಪಿ ಶಾಸಕ ರಾಮ್ ಕದಂ ಅವರು ...

news

ಹಾಟ್ ದೃಶ್ಯದ ಶೂಟಿಂಗ್ ವೇಳೆ ಜಯಪ್ರದಾರನ್ನು ಬಿಗಿಯಾಗಿ ತಬ್ಬಿಕೊಂಡಿದ್ದರಂತೆ ನಟ ದಿಲೀಪ್ ತಾಹೀಲ್

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್ ಅವರ ಜೊತೆ ನಟಿಸಿದ ನಟಿ ...

news

ಪ್ರಿಯಾಂಕ ನಿಶ್ಚಿತಾರ್ಥ ಕುರಿತು ನಿಕ್ ಮಾಜಿ ಪ್ರೇಯಸಿ ಹೇಳಿದ್ದೇನು?

ಮುಂಬೈ: ಬಾಲಿವುಟ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಸಿಂಗರ್ ನಿಕ್ ಜೋನಸ್ ನಿಶ್ಚಿತಾರ್ಥ ...

Widgets Magazine
Widgets Magazine