ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ನಟಿ ಕರೀನಾ ಕಪೂರ್

ಮುಂಬೈ, ಭಾನುವಾರ, 3 ಜೂನ್ 2018 (16:09 IST)

Widgets Magazine

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ತಮ್ಮ ಹಾಟ್ ಎಂಡ್ ಬೋಲ್ಡ್ ಅವತಾರದ ಬಗ್ಗೆ ಟ್ರೋಲ್ ಮಾಡಿದವರಿಗೆ ಇದೀಗ ಸಂದರ್ಶನವೊಂದರಲ್ಲಿ ಖಡಕ್ ಉತ್ತರ ನೀಡಿದ್ದಾರೆ.


ನಟಿ ಕರೀನಾ ಅವರು 'ವೀರೇ ದಿ ವೆಡ್ಡಿಂಗ್' ಚಿತ್ರದಲ್ಲಿ ಹಾಗೂ ಚಿತ್ರದ ಪ್ರಮೋಷನ್ ವೇಳೆ ಶಾರ್ಟ್ ಡ್ರೆಸ್ ಧರಿಸಿ ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಈ ಬಗ್ಗೆ ಸಾಮಮಾಜಿಕ ಜಾಲತಾಣದಲ್ಲಿ ಕೆಲವರು ಟ್ರೋಲ್ ಮಾಡಿದ್ದಾರೆ. ಒಂದು ಮಗುವಿನ ತಾಯಿ ನೀವು. ಡ್ರೆಸ್ ಬಗ್ಗೆ ಗಮನವಿರಲಿ ಎಂದು ಟೀಕಿಸಿದ್ದಾರೆ.


ಇದಕ್ಕೆ ಕರೀನಾ ಕಪೂರ್ ಅವರು ಸಂದರ್ಶನವೊಂದರಲ್ಲಿ ಪಾ,ಲ್ಗೊಂಡಿದ್ದ ವೇಳೆ ತಾಯಿಯಾದವಳಿಗೆ ಅಂತಾನೇ ಸ್ಪೇಷಲ್ ಡ್ರೆಸ್ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೇ ‘ತನಗೆ ಇಷ್ಟವಾಗುವ ಬಟ್ಟೆ ತೊಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನನ್ನ ತಾಯಿ ಈಗ್ಲೂ ಜೀನ್ಸ್ ಹಾಗೂ ಟೀ ಶರ್ಟ್ ಹಾಕ್ತಾರೆ. ಅತ್ತೆ ಕೂಡ ಜೀನ್ಸ್ ನಲ್ಲಿ ಸುಂದರವಾಗಿ ಕಾಣ್ತಾರೆ. ಸೀರೆಯನ್ನು ಕೂಡ ಅವ್ರು ಸಂಭಾಳಿಸ್ತಾರೆ. ನಾನು ಒಂದು ಮಗುವಿನ ತಾಯಿ. ಹಾಗಾಗಿ ನಾನು ಚಿಕ್ಕ ಬಟ್ಟೆ ಧರಿಸಬಾರದು ಎಂಬ ನಿಯಮವೇನಿಲ್ಲ. ನನಗೆ ಸರಿ ಹೊಂದುವ ಬಟ್ಟೆಯನ್ನು ನಾನು ಧರಿಸ್ತೇನೆ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಕರೀನಾ ಕಪೂರ್ ಹಾಟ್ ಎಂಡ್ ಬೋಲ್ಡ್ ಸಂದರ್ಶನ ವೀರೇ ದಿ ವೆಡ್ಡಿಂಗ್ ಪ್ರಮೋಷನ್ Interview Promotion Kareena Kapoor Veer Di Wedding Hot And Bold

Widgets Magazine

ಸ್ಯಾಂಡಲ್ ವುಡ್

news

ಕನ್ನಡಿಗರ ನಿರ್ಧಾರವನ್ನು ಖಂಡಿಸಿದ ತಮಿಳು ನಟ ವಿಶಾಲ್

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ...

news

ಸಲ್ಮಾನ್ ಖಾನ್ ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 5 ಲಕ್ಷ ರೂ. ಬಹುಮಾನ!

ಮುಂಬೈ : ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಸಂಘಟಿಸಿರುವ 'ಹಿಂದೂ ಹೀ ಆಗೇ' ಸಂಘಟನೆ ...

news

ನಿಧಿ ಅಗರ್ವಾಲ್ - ಕ್ರಿಕೆಟಿಗ ರಾಹುಲ್ ಡೇಟಿಂಗ್ ಕುರಿತು ನಿಧಿ ಹೇಳಿದ್ದೇನು….?

ಮುಂಬೈ : ನಟಿ ನಿಧಿ ಅಗರ್ವಾಲ್ ಹಾಗೂ ಕ್ರಿಕೆಟಿಗ ರಾಹುಲ್ ಅವರು ಜೊತೆಯಾಗಿ ರೆಸ್ಟಾರೆಂಟ್ ನಲ್ಲಿ ...

news

ಕನ್ನಡದ ಸ್ಟಾರ್ ನಟರೊಬ್ಬರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ದಿವಾಕರ್

ಬೆಂಗಳೂರು : ಕನ್ನಡದ ಬಿಗ್ ಬಾಸ್ 5 ರಲ್ಲಿ ರನ್ನರ್ ಅಪ್ ದಿವಾಕರ್ ಅವರು ಇದೀಗ ತಮ್ಮ ಹುಟ್ಟುಹಬ್ಬವನ್ನು ...

Widgets Magazine