ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

bengaluru, ಭಾನುವಾರ, 12 ಮಾರ್ಚ್ 2017 (13:36 IST)

Widgets Magazine

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಫುಡ್ ಪಾಯ್ಸನಿಂಗ್ ಸಮಸ್ಯೆಯಿಂದ ನಿನ್ನೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ರಮ್ಯಾ ಇಂದು ಡಿಸ್ಚಾರ್ಜ್ ಆಗಿದ್ದಾರೆ.


ಫುಡ್ ಪಾಯ್ಸನಿಂಗ್ ಬಿಟ್ಟರೆ ರಮ್ಯಾ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯ, ಅವರ ರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆ ಮತ್ತು ಪರೀಕ್ಷೆಗಳನ್ನ ಮಾಡಿದ ಬಳಿಕ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಪ್ಪನ ಅನಾರೋಗ್ಯ: ಕುಸಿದ ಐಶ್ವರ್ಯ ರೈ

ಐಶ್ವರ್ಯ ರೈ ತಂದೆ ಕೃಷ್ಣರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ...

news

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್`ಗೆ ಶಸ್ತ್ರಚಿಕಿತ್ಸೆ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈಗಾಗಲೇ ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಅದು ...

news

ಆರ್`ಜಿವಿ ಸೆಕ್ಸಿ ಟ್ವೀಟ್ ಸಮರ್ಥಿಸಿಕೊಂಡ ರಾಖಿ ಸಾವಂತ್

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿ ಮ಻ಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಮಹಿಳಾ ...

news

ಕರ್ನಾಟಕದ ಸೊಸೆಯಾಗುತ್ತಿದ್ದಾರೆ ಮಲಯಾಳಿ ಬೆಡಗಿ ಭಾವನಾ

ದಕ್ಷಿಣ ಭಾರತದ ಪ್ರಖ್ಯಾತ ನಟಿ, ಬಹುಭಾಷಾ ತಾರೆ ಭಾವನಾ ಕರ್ನಾಟಕದ ಸೊಸೆಯಾಗ ಹೊರಟಿದ್ದಾರೆ. ಕನ್ನಡ ...

Widgets Magazine Widgets Magazine