ನಟಿ ರಮ್ಯಾಗೆ ಮದರ್ ಥೆರೇಸಾ ಅವಾರ್ಡ್

ನವದೆಹಲಿ, ಶುಕ್ರವಾರ, 24 ನವೆಂಬರ್ 2017 (10:40 IST)

ನವದೆಹಲಿ: ನಟಿ ರಮ್ಯಾ ಸಮಾಜಸೇವೆ ಪರಿಗಣಿಸಿ ಪ್ರತಿಷ್ಠಿತಿ ಮದರ್ ಥೆರೇಸಾ ಅವಾರ್ಡ್ ನೀಡಿ ಗೌರವಿಸಲಾಗಿದೆ. ಆದರೆ ಗೊಂದಲ ಮಾಡಿಕೊಳ್ಳಬೇಡಿ. ಇದು ಸ್ಯಾಂಡಲ್ ವುಡ್ ರಮ್ಯಾಅಲ್ಲ.
 
ತೆಲುಗು ಸಿನಿಮಾ ರಂಗದ ಪ್ರತಿಭಾವಂತ ನಟಿ, ನಿರ್ದೇಶಕಿ ರಮ್ಯಾ ಶ್ರೀ ಪ್ರಶಸ್ತಿ ಪುರಸ್ಕೃತರು. ವಿಶಾಖಪಟ್ಟಣದಲ್ಲಿ ವೃದ್ಧರು, ಅನಾಥ ಮಕ್ಕಳಿಗಾಗಿ ಅನಾಥಾಲಯ ತೆರೆದು ಅವರ ಸೇವೆಯಲ್ಲಿ ತೊಡಗಿರುವ ನಟಿಗೆ ಈ ಪ್ರಶಸ್ತಿ ಲಭ್ಯವಾಗಿದೆ.
 
ನಟಿ ಮಾತ್ರವಲ್ಲದೆ, ಒಂದು ಸಿನಿಮಾವನ್ನೂ ನಿರ್ದೇಶಿಸಿರುವ ರಮ್ಯಾ ಸಮಾಜ ಸೇವೆಯಿಂದಲೇ ಗುರುತಿಸಿಕೊಂಡವರು. ತೆಲುಗು ಮಾತ್ರವಲ್ಲದೆ, ಸುಮಾರು 8 ಭಾಷೆಯ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಅನಾರೋಗ್ಯ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ...

news

ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ...

news

ಲಕ್ಷ್ಮೀ ರೈ ಬೋಲ್ಡ್ ಸೀನ್ ಲೀಕ್ ಹಿಂದೆ ನಡೆದಿದೆಯಾ ಸಂಚು?!

ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ...

news

ಮತ್ತೆ ಒಂದಾದ ಸಲ್ಮಾನ್-ಕತ್ರಿನಾ!

ಮುಂಬೈ: ಬಣ್ಣದ ಬದುಕಿನಾಚೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಏನೋ ಇದೆ ಎಂದು ಗಾಸಿಪ್ ಪ್ರೀಯರು ...

Widgets Magazine
Widgets Magazine