Widgets Magazine
Widgets Magazine

ಗ್ಯಾಂಗ್-2 ಚಿತ್ರದಲ್ಲಿ ನಾನು ಬೆತ್ತಲೆ ದೃಶ್ಯ ಮಾಡಿಲ್ಲ: ನಟಿ ಸಂಜನಾ ಸ್ಪಷ್ಟನೆ

ಬೆಂಗಳೂರು, ಬುಧವಾರ, 19 ಜುಲೈ 2017 (12:29 IST)

Widgets Magazine

ಚಿತ್ರದಲ್ಲಿನ ಬೆತ್ತಲೆ ಫೋಟೋ ಲೀಕ್ ಆಗಿದೆ ಎಂಬ ವರದಿಗಳ ಕುರಿತಂತೆ ನಟಿ ಸಂಜನಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬ್ಯಾಕ್ ಲೆಸ್ ಟಾಪ್, ಶಾರ್ಟ್ ಸ್ಕರ್ಟ್ ಹಾಕಿಕೊಂಡು ಶೂಟ್ ಮಾಡಿದ್ದೇವೆ ಎಂದು ಹೇಳಿದ್ಧಾರೆ.


ನಾನು ಚಿತ್ರಕ್ಕೆ ಸಹಿ ಹಾಕಿದಾಗ ಬೋಲ್ಡ್ ಸೀನ್ ಇದೆ ಎಂದು ನನಗೆ ಗೊತ್ತಿತ್ತು.  ಬೋಲ್ಡ್ ಸೀನನ್ನ ಸಿಜಿಯಲ್ಲಿ ಆ ರೀತಿ ಸೃಷ್ಟಿ ಮಾಡಲಾಗಿದೆ. ಬ್ಯಾಕ್ ಲೆಸ್ ಟಾಪ್, ಶಾರ್ಟ್ ಸ್ಕರ್ಟ್ ಹಾಕಿಕೊಂಡು ಶೂಟ್ ಮಾಡಿದ್ದೇವೆ ಎಂದು ಪೋಟೋಗಳನ್ನ ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದ್ದಾರೆ. ಬೋಲ್ಡ್ ಆಗಿ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದೆ. ಈ ಶಾಟ್ ನಾನು ನೋಡಿಯೇ ಇಲ್ಲ ಎಂದು ಸಂಜನಾ ಹೇಳಿದ್ದಾರೆ.

ಸಿಜಿ ವಿಡಿಯೋವನ್ನ ಲೀಕ್ ಮಾಡಿದವರು ಯಾರೆಂದು ಗೊತ್ತಿಲ್ಲ. ಉದ್ದೇಶಪೂರ್ವಕವಾಗಿ ಲೀಕ್ ಮಾಡಲಾಗಿದೆ. ನಿರ್ದೇಶಕರು ಬಂದ ಬಳಿಕ ಪೊಲೀಸರಿಗೆ ದೂರು ನೀಡುತ್ತೇವೆ ಗಿರುವ ಸಾಧ್ಯತೆ ಇದೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ನಟಿ ಸಂಜನಾ ಸ್ಯಾಂಡಲ್ ವುಡ್ ಗ್ಯಾಂಗ್-2 Sandalwood Gang-2 Actress Sanjana

Widgets Magazine

ಸ್ಯಾಂಡಲ್ ವುಡ್

news

‘ನಾನು ಡಿಸೈಡ್ ಮಾಡಿದ್ರೆ ಮುಗಿದೋಯ್ತು.. ನಾನೇ ನಾಯಕ’

ಚೆನ್ನೈ: ತಮಿಳುನಾಡಿನ ರಾಜಕೀಯ ಕಣಕ್ಕೆ ರಜನೀಕಾಂತ್ ಧುಮುಕುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇನ್ನೊಬ್ಬ ...

news

ಜಗ್ಗಾ ಜಾಸೂಸ್ ಚಿತ್ರ ನಟಿ ಆತ್ಮಹತ್ಯೆ

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಜಗ್ಗಾ ಜಾಸೂಸ್ ಚಿತ್ರದ ನಟಿ ಹಾಗೂ ಅಸ್ಸಾಂ ಭಾಷೆಯ ...

news

ತಾತನಾದ ನವರಸನಾಯಕ: ಮೊಮ್ಮಗನ ಜತೆ ಜಗ್ಗೇಶ್ ಸಂಭ್ರಮ

ನವರಸ ನಾಯಕ ಜಗ್ಗೇಶ್ ತಾತನಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ರೀಲ್ ಲೈಫ್ ನಲ್ಲಿ ಅಲ್ಲ. ರೀಯಲ್ ...

news

`ನಟಿ ಸಂಜನಾ ಬೆತ್ತಲೆ ವಿಡಿಯೋ ಗ್ರಾಫಿಕ್ಸ್ ಅಲ್ಲ, ಚಿತ್ರೀಕರಿಸಿರುವುದು’

ಗ್ಯಾಂಗ್-2 ಚಿತ್ರದ ದೃಶ್ಯ ಎನ್ನಲಾದ ನಟಿ ಸಂಜಜನಾ ಅವರ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ...

Widgets Magazine Widgets Magazine Widgets Magazine