ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ನಟಿ ಸಂಜನಾ ಬೆತ್ತಲೆ ವಿಡಿಯೋ..? ಇಲ್ಲಿದೆ ಸಂಜನಾ ಪ್ರತಿಕ್ರಿಯೆ

ಬೆಂಗಳೂರು, ಮಂಗಳವಾರ, 18 ಜುಲೈ 2017 (11:48 IST)

ನಟಿ ಸಂಜನಾ ಅವರ ಗ್ಯಾಂಗ್ -2 ಚಿತ್ರದ ದೃಶ್ಯ ಎನ್ನಲಾಗುತ್ತಿರುವ ಬೆತ್ತಲೆ ವಿಡಿಯೋವೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮಾಧ್ಯಮಗಳು ವರದಿ ಮಾಡಿವೆ.ಪೊಲೀಸ್ ಟಾರ್ಚರ್ ವೇಳೆ ನಟಿಯು ಸಂಪೂರ್ಣ ಬೆತ್ತಲಾಗಿದ್ದು, ಆಕೆಗೆ ಟಾರ್ಚರ್ ಕೊಡುವ ದೃಶ್ಯ ಇದಾಗಿದೆ. ಕ್ಯಾಟರ್ ಬಿಲ್ ಮೂಲಕ ಸಂಜನಾ ಬೆತ್ತಲೆ ದೇಹಕ್ಕೆ ಕಲ್ಲು ಹೊಡೆಯುವ ದೃಶ್ಯ ಇದಾಗಿದೆ.

ಆದರೆ, ಈ ಬಗ್ಗೆ ಮಾಧ್ಯಮವೊಂದರ ಜೊತೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಇಡೀ ತಂಡದ ಜೊತೆ ಬಂದು ಮಾತನಾಡುತ್ತೇನೆ. ಅಲ್ಲಿ ನಡೆದಿದ್ದೇ ಬೇರೆ ಇದೆ. ತೆರೆಗೆ ಬಂದಿರುವುದೇ ಬೇರೆ. ನಾನು ಬಹುಭಾಷಾ ನಟಿ. ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ಬಂದಿದ್ದೇನೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ,  ಸೆನ್ಸಾರ್ ವೇಳೆ ಕಟ್ ಮಾಡಲಾಗಿರುವ ದೃಶ್ಯವಿದು ಎನ್ನಲಾಗುತ್ತಿದೆ.
 
ನಿನ್ನೆ ನಡೆದ ಪ್ರೆಸ್ ಮೀಟ್ ವೇಳೆಯೂ ಪೊಲಿಸ್ ಟಾರ್ಚರ್`ನ ಪ್ರಮುಖ ದೃಶ್ಯವೊಂದಕ್ಕೆ ಕತ್ತರಿ ಹಾಕಲಾಗಿದೆ ಎಂದು ನಟಿ ಸಂಜನಾ ಅಸಮಾಧಾನ ವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ರವಿ ತೇಜಾ ಅಂತಹವನಲ್ಲ ಎಂದ ಅಮ್ಮ

ಹೈದರಾಬಾದ್: ಮಾದಕ ವಸ್ತುಗಳ ದುರ್ಬಳಕೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ತೆಲುಗು ನಟ ರವಿ ತೇಜಾ ಬೆಂಬಲಕ್ಕೆ ...

news

ತಾಕತ್ತಿದ್ದರೆ ರಾಜಕೀಯಕ್ಕೆ ಬರಲಿ: ಕಮಲ್ ಹಾಸನ್ ಮೇಲೆ ಮುಗಿಬಿದ್ದ ಸಚಿವರು

ತಮಿಳುನಾಡಿನ ಆಡಳಿತಾರೂಢ ಅಣ್ಣಾಡಿಎಂಕೆ ಮತ್ತೆ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನ ಟಾರ್ಗೆಟ್ ಮಾಡಿದೆ. ...

news

ಸಿನಿಮಾ ನೋಡಲು ಬಂದ ನಟಿಗೆ ಚಿತ್ರಮಂದಿರದಲ್ಲಿ ಕಿರುಕುಳ

ಮುಂಬೈ: ಸಿನಿಮಾ ನೋಡಲು ಪುತ್ರಿ ಜತೆ ಚಿತ್ರಮಂದಿರಕ್ಕೆ ಬಂದಿದ್ದ ಮರಾಠಿ ಸಿನಿಮಾ ನಟಿ ಪ್ರಿಯಾ ಬೆರ್ಡೆಗೆ ...

news

ಬಹಿರಂಗವಾಗಿ ಕಿತ್ತಾಡಿಕೊಂಡ ಪೂಜಾ ಗಾಂಧಿ, ಸಂಜನಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಇಬ್ಬರು ನಟಿಯರಾದ ಪೂಜಾ ಗಾಂಧಿ ಮತ್ತು ಸಂಜನಾ ನಡುವೆ ಕಳೆದ ಕೆಲವು ದಿನಗಳಿಂದ ...

Widgets Magazine