ಪ್ರಥಮ್ ದೂರಿನ ಬಗ್ಗೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ..?

ಬೆಂಗಳೂರು, ಮಂಗಳವಾರ, 25 ಜುಲೈ 2017 (13:37 IST)

Widgets Magazine

ಭುವನ್ ದೂರು ಕೊಟ್ಟ ಕೂಡಲೇ ಪ್ರಥಮ್ ದೂರು ಕೊಡಬಹುದಿತ್ತು. ಇಲ್ಲವೇ ಭುವನ್`ಗೂ ಮುನ್ನವೇ ದೂರು ಕೊಡಬಹುದಿತ್ತು. ಈಗ ದೂರು ಕೊಡುತ್ತಿರುವುದೇಕೆ..? ನಿಮಿಷಕ್ಕೊಮ್ಮೆ ಹೇಳಿಕೆ ಬದಲಿಸುವ ಪ್ರಥಮ್ ಹೇಳಿಕೆ ಬಗ್ಗೆ ಗಮನ ಹರಿಸಬೇಕಿದೆ ಎಂದು ನಟಿ ಸಂಜನಾ ಹೇಳಿದ್ದಾರೆ.


ಕುತ್ತಿಗೆಗೆ ಬೆಲ್ಟ್ ಹಾಕಿಕೊಂಡು, ದೂರು ಕೊಟ್ಟಿರುವುದು ರಕ್ಷಣಾ ತಂತ್ರ ಎಂದು ನಟಿ ಸಂಜನಾ ಹೇಳಿದ್ಧಾರೆ. ಪೊಲೀಸರು ನನ್ನ ಹೇಳಿಕೆ ಪಡೆಯಲು ಕೇಳಿದ್ದಾರೆ. ಅವರು ಹೇಳಿಕೆ ಕೊಡುವುದಾಗಿ ನಟಿ ಸಂಜನಾ ಹೇಳಿದ್ದಾರೆ.

ಖಾಸಗಿ ಚಾನಲ್`ನ ಧಾರಾವಾಹಿಯೊಂದರಲ್ಲಿ ಪ್ರಥಮ್, ಸಂಜನಾ ಮತ್ತು ಭುವನ್ ಒಟ್ಟಿಗೆ ನಟಿಸಿದ್ದು, ಚಿತ್ರೀಕರಣದ ಕೊನೆಯ ದಿನ ಗಲಾಟೆ ನಡೆದಿತ್ತು. ಚಿತ್ರೀಕರಣದ ಸಂದರ್ಭ ಪ್ರಥಮ್ ನಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದು, ನನ್ನ ತೊಡೆಗೆ ಕಚ್ಚಿದ್ದಾರೆ ಎಂದು ಆರೋಪಿಸಿದ್ದ ನಟ ಭುವನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಂಜನಾ ಪ್ರಥಮ್ ಭುವನ್ Sanjana Pratham Bhuvan

Widgets Magazine

ಸ್ಯಾಂಡಲ್ ವುಡ್

news

ಭುವನ್ ವಿರುದ್ಧ ಪ್ರತಿ ದೂರು ದಾಖಲಿಸಿದ ಪ್ರಥಮ್

ಭುವನ್ ತೊಡೆಗೆ ಕಚ್ಚಿ ಗಾಯಗೊಳಿಸಿದ ಆರೋಪಕ್ಕೆ ಸಿಲುಕಿರುವ ಪ್ರಥಮ್, ಭುವನ್ ವಿರುದ್ಧ ಪ್ರತಿ ದೂರು ...

news

ಕುರುಕ್ಷೇತ್ರದ ಭೀಮನಾಗಿ ಆಯ್ಕೆಯಾಗಿದ್ದಾರೆ ಡ್ಯಾನಿಶ್ ಅಖ್ತರ್

ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ...

news

ಡ್ರಗ್ಸ್ ಹಗರಣ: ಕಾಜಲ್ ಅಗರ್ವಾಲ್ ಮ್ಯಾನೇಜರ್ ಬಂಧನ

ತನಿಖೆ ಮುಂದುವರೆದಂತೆ ಆಂಧ್ರಪ್ರದೇಶದ ಡ್ರಗ್ಸ್ ಮಾಫಿಯಾದಲ್ಲಿ ಮತ್ತಷ್ಟು ಸಿನಿಮಾ ಮಂದಿಯ ಹೆಸರುಗಳು ಕೇಳಿ ...

news

ಡ್ರಗ್ಸ್ ಹಗರಣ: ಹೈಕೋರ್ಟ್ ಮೆಟ್ಟಿಲೇರಿದ ನಟಿ ಚಾರ್ಮಿ ಕೌರ್

ತಿಂಗಳ ಹಿಂದಷ್ಟೇ ಬೆಳಕಿಗೆ ಬಂದ ಆಂಧ್ರಪ್ರದೇಶದ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆ ಎದುರಿಸುತ್ತಿರುವ ...

Widgets Magazine