Widgets Magazine
Widgets Magazine

ಬಹುಭಾಷಾ ನಟಿಯ ಲೈಂಗಿಕ ಕಿರುಕುಳದ ಚಿತ್ರವಿರುವ ಮೆಮೊರಿ ಕಾರ್ಡ್ ಕೊನೆಗೂ ಪೊಲೀಸರ ಕೈಗೆ?

Kocchi, ಸೋಮವಾರ, 17 ಜುಲೈ 2017 (11:43 IST)

Widgets Magazine

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಮೆಮೊರಿ ಕಾರ್ಡ್ ಕೊನೆಗೂ ಪೊಲೀಸರ ಕೈ ಸೇರಿದೆಯೇ? ಹಾಗೊಂದು ವರದಿ ಮಲಯಾಳಂ ವಾಹಿನಿಗಳಲ್ಲಿ ವರದಿಯಾಗಿದೆ.


 
ಈ ಮೊದಲು ಇದು ದಿಲೀಪ್ ವಶದಲ್ಲಿದೆ ಎಂದು ಪೊಲೀಸರು ಶಂಕಿಸಿದ್ದರು. ಅದರಂತೆ ಶನಿವಾರ ದಿಲೀಪ್ ಮೊಬೈಲ್ ಫೋನ್ ಗಳನ್ನು ನ್ಯಾಯಾಲಯ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದೀಗ ಪೊಲೀಸರು ಆ ಮೆಮೊರಿ ಕಾರ್ಡ್ ನ್ನು ದಿಲೀಪ್ ನಿಕಟವರ್ತಿಯಾಗಿದ್ದ ವಕೀಲ ಪ್ರತೀಶ್ ಚಾಕೋ ಅವರ ಜ್ಯೂನಿಯರ್ ಲಾಯರ್ ರಾಜು ಜೋಸೆಫ್ ಬಳಿಯಿಂದ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
 
ಆದರೆ ಈ ಮೆಮೊರಿ ಕಾರ್ಡ್ ನಲ್ಲಿ ಯಾವುದೇ ಭಾವ ಚಿತ್ರಗಳಿಲ್ಲ. ಹಾಗಾಗಿ ಇದರಲ್ಲಿದ್ದ ಭಾವಚಿತ್ರಗಳನ್ನು ಅಳಿಸಲಾಗಿದೆಯೇ ಎಂದು ಪರೀಕ್ಷಿಸಲು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
 
ಇದನ್ನೂ ಓದಿ.. ಹೆಲ್ಮೆಟ್ ಹಾಕಿ ಕೆಲಸ ಮಾಡುವ ಸರ್ಕಾರಿ  ಅಧಿಕಾರಿಗಳು! ಕಾರಣವೇನು ಗೊತ್ತಾ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮೆಗಾಸ್ಟಾರ್ ಚಿರಂಜೀವಿಗೆ ವಿಲನ್ ಆಗಲಿದ್ದಾರೆಯೇ ಉಪೇಂದ್ರ?

ಬೆಂಗಳೂರು: ಸ್ಯಾಂಡಲ್ ವಡ್ ಸ್ಟಾರ್ ಗಳು ಬೇರೆ ಭಾಷೆಗಳಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಇದೀಗ ರಿಯಲ್ ...

news

ನಾಗೇಂದ್ರ ಪ್ರಸಾದ್ ಜತೆ ಶುಭಾ ಪೂಜಾ ಮದುವೆ ಗೂಗಲ್ ನಲ್ಲಿ!

ಬೆಂಗಳೂರು: ಕೆಲವು ದಿನಗಳ ಹಿಂದೆ ಶುಭಾ ಪೂಂಜಾ ಮತ್ತು ನಾಗೇಂದ್ರ ಪ್ರಸಾದ್ ಮದುವೆ ಗೆಟಪ್ ನಲ್ಲಿರುವ ಫೋಟೋ ...

news

ಐಫಾ -2017 ಪ್ರಶಸ್ತಿ ಪ್ರಕಟ: ಯಾವ ನಟ-ನಟಿಯರಿಗೆ ಯಾವೆಲ್ಲ ಪ್ರಶಸ್ತಿ...

18ನೇ ಆವೃತ್ತಿಯ ಐಫಾ ಅವಾರ್ಡ್(ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಕಾರ್ಯಕ್ರಮ ...

news

ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಕೆಲವು ತಿಂಗಳುಗಳ ಹಿಂದೆ ನಮಗೆಲ್ಲಾ ನೀರ್ ದೋಸೆ ...

Widgets Magazine Widgets Magazine Widgets Magazine