12 ವರ್ಷದ ಬಳಿಕ ಮತ್ತೆ ತೆರೆ ಮೇಲೆ ಅಣ್ಣ-ತಂಗಿ ಜೋಡಿ

ಬೆಂಗಳೂರು, ಭಾನುವಾರ, 8 ಅಕ್ಟೋಬರ್ 2017 (13:05 IST)

ಬೆಂಗಳೂರು: 12 ವರ್ಷದ ಬಳಿಕ ಅಣ್ಣ-ತಂಗಿ ಜೋಡಿ ಖ್ಯಾತಿಯ ಶಿವರಾಜ್ ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ನಿರ್ದೇಶಕ ಸಾಯಿ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.


ಈ ಹಿಂದೆ ಮೂವರ ಕಾಂಬಿನೇಷನ್ ನಲ್ಲಿ ತವರಿಗೆ ಬಾ ತಂಗಿ, ಅಣ್ಣ ತಂಗಿ ಚಿತ್ರ ಮೂಡಿ ಬಂದಿತ್ತು. ಇದೀಗ ಶಮಿಕಾ ನಬ್ಯಾನರ್ ಅಟಿಯಲ್ಲಿ ಮತ್ತೆ ಈ ಮೂವರು 12 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲೂ ಅಣ್ಣ ತಂಗಿ ಪಾತ್ರದಲ್ಲಿ ಶಿವಣ್ಣ-ರಾಧಿಕಾ ನಟಿಸುತ್ತಿದ್ದಾರೆ.

ಸದ್ಯ ರಾಧಿಕಾ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಈಗಿನ ಟ್ರೆಂಡ್ ಗೆ ತಕ್ಕಂತೆ ಸಹೋದರ ಸಹೋದರಿಯ ಕಥೆ ಹೆಣೆಯುತ್ತಿದ್ದಾರಂತೆ ಸಾಯಿ ಪ್ರಕಾಶ್. ಸದ್ಯ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರು ಬಂದ ಬಳಿಕ ಚರ್ಚಿಸಿ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಿಸುತ್ತಾರೆ ಎಂದು ತಿಳಿದು ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸೀಸನ್ 5ಕ್ಕೆ ಯಾರು ಯಾರು ಬರ್ತಾರೆ ಗೊತ್ತಾ….?

ಬೆಂಗಳೂರು: ಬಿಗ್ ಬಾಸ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 5 ಇದೇ 15ರಿಂದ ...

news

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಸಮಂತಾ, ನಾಗಚೈತನ್ಯ

ಗೋವಾ: ಟಾಲಿವುಡ್ ಸ್ಟಾರ್ ಜೋಡಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ...

news

ರಣಬೀರ್‌ ಕಪೂರ್‌ನೊಂದಿಗೆ ಸೆಕ್ಸ್ ಬಯಸಿದ್ದಳಂತೆ ಕಂಗನಾ ರನೌತ್‌!!

ಮುಂಬೈ: ಬಾಲಿವುಡ್ ಹಾಟ್ ನಟಿ ಕಂಗನಾ-ಹೃತಿಕ್ ರೋಷನ್ ನಡುವಿನ ವಿವಾದ ಅಂತ್ಯಗೊಳ್ಳುವುದಕ್ಕಿಂತ ಮುಂಚೆಯೇ, ...

news

ಇದ್ದಕ್ಕಿದ್ದಂತೆ ಶೂಟಿಂಗ್ ರದ್ದುಗೊಳಿಸಿದ ಐಶ್ವರ್ಯಾ ರೈ! ಕಾರಣ ಏನು ಗೊತ್ತಾ?

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಐಶ್ವರ್ಯಾ ರೈ ಬಚ್ಚನ್ ಅನಿಲ್ ಕಪೂರ್ ಜತೆಗೆ ‘ಫನ್ನೆ ಖಾನ್’ ...

Widgets Magazine
Widgets Magazine