ನೀರ್ ದೋಸೆ ತಿಂದು ಲೇಡೀಸ್ ಟೈಲರ್ ಹಿಂದೆ ಓಡಿದ ಸ್ಯಾಂಡಲ್ ವುಡ್ ಸ್ಟಾರ್

Bangalore, ಭಾನುವಾರ, 16 ಜುಲೈ 2017 (07:14 IST)

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ಹರಿಪ್ರಿಯಾ ಕೆಲವು ತಿಂಗಳುಗಳ ಹಿಂದೆ ನಮಗೆಲ್ಲಾ ನೀರ್ ದೋಸೆ ಉಣಬಡಿಸಿದ್ದರು. ನೀರ್ ದೋಸೆ ಉಣಬಡಿಸಿದ ಜಗ್ಗೇಶ್ ಇದೀಗ ಲೇಡೀಸ್ ಟೈಲರ್ ಹಿಂದೆ ಬಿದ್ದಿದ್ದಾರೆ!


 
ಅಂದರೆ ಲೇಡೀಸ್ ಟೈಲರ್ ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನೀರ್ ದೋಸೆ ಚಿತ್ರ ಮಾಡಿದ್ದ ಅದೇ ನಿರ್ದೇಶಕ ವಿಜಯ್ ಪ್ರಸಾದ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದೇ ತಂಡ ಮತ್ತೊಮ್ಮೆ ಮತ್ತೊಂದು ಚಿತ್ರ ಮಾಡಲು ಅಣಿಯಾಗುತ್ತಿದೆ.
 
ಹೀರೋಯಿನ್ ಯಾರು ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ. ಹರಿಪ್ರಿಯಾ ಅಲ್ಲ ಎಂದು ಚಿತ್ರತಂಡದ ಮೂಲಗಳಿಂದ ಬಂದ ಸುದ್ದಿ. ಲೇಡೀಸ್ ಟೈಲರ್ ಎಂಬ ಟೈಟಲ್ ಜತೆಗೆ 34-34 ಎಂಬ ಕ್ಯಾಚೀ ಅಡಿಬರಹವೂ ಇದೆ. ಹಾಗಾಗಿ ಲೇಡೀಸ್ ಟೈಲರ್ ಕರಾಮತ್ತು ನೀರ್ ದೋಸೆ ಕೊಟ್ಟ ಘಮದ ಹಾಗೆಯೇ ಇರುತ್ತಾ ಕಾದು ನೋಡಬೇಕು.
 
ಇದನ್ನೂ ಓದಿ.. ಧೋನಿ ಸಿಎಸ್ ಕೆ ತಂಡವನ್ನು ಐಪಿಎಲ್ ಗೆ ಸ್ವಾಗತಿಸಿದ ಸ್ಟೈಲೇ ಬೇರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು ...

ಬೋಲ್ಡ್ ಸ್ಪೀಚ್ ಜತೆ ಹಾಟ್ ಫೋಟೋ ಶೂಟ್ ನಲ್ಲಿ ಸಮಂತಾ

ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ...

news

ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ...

news

ನಟಿಯ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ...

Widgets Magazine