ಉಪ್ಪಿನಂಗಡಿಗೆ ಐಶ್ವರ್ಯಾ ರೈ ಬಂದಿದ್ದೇಕೆ? ಇಲ್ಲಿದೆ ನೋಡಿ ಫೋಟೋ..!

ಮಂಗಳೂರು, ಭಾನುವಾರ, 9 ಏಪ್ರಿಲ್ 2017 (07:57 IST)

Widgets Magazine

ಮಂಗಳೂರು: ಕನ್ನಡತಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತವರಿಗೆ ಬಂದಿದ್ದಾರೆ. ಮೂಲತಃ ಮಂಗಳೂರಿನವರಾದ ಐಶ್ವರ್ಯಾ ಉಪ್ಪಿನಂಗಡಿಯ ಗಯಾಪದ ಸಹಸ್ರ ಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.


 
 
ಇತ್ತೀಚೆಗಷ್ಟೇ ನಿಧನರಾದ ತಂದೆ ಕೃಷ್ಣರಾಜ ರೈ ಅವರ ಅಪರ ಕ್ರಿಯೆಗಳನ್ನು ನೆರವೇರಿಸಲು ಅವರು ತವರೂರಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪುತ್ರಿ ಆರಾಧ್ಯ ಜತೆಗಿದ್ದಳು.
 
 
ಐಶ್ವರ್ಯಾ ಭೇಟಿ ಹಿನ್ನಲೆಯಲ್ಲಿ ದೇವಾಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಿತ್ತು. ಬಾಲಿವುಡ್ ಬೆಡಗಿಯನ್ನು ನೋಡಲು ದೇವಾಲಯದ ಸುತ್ತ ಜನ ಸಮೂಹವೇ ಸೇರಿತ್ತು. ಐಶ್ ಫೋಟೋ ತೆಗೆಯಲು ಅಭಿಮಾನಿಗಳು ಮುಗಿಬಿದ್ದಿದ್ದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!

ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗಿದ್ದಾರಾ..? ಈ ಪ್ರಶ್ನೆ ಹುಟ್ಟಲು ಕಾರಣ ಬೆಂಗಳೂರಿನ ಮಾಲ್`ವೊಂದರಲ್ಲಿ ...

news

ಕಿಮ್ಸ್ ಆಸ್ಪತ್ರೆಯಿಂದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಡಿಸ್ಚಾರ್ಜ್

ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕಿಮ್ಸ್ ಆಸ್ಪತ್ರೆಯಿಂದ ...

news

ಬಾಹುಬಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಒಡ್ಡಿದ ವಾಟಾಳ್ ನಾಗರಾಜ್

ಬೆಂಗಳೂರು: ಬಾಹುಬಲಿ ಭಾಗ 1 ರಿ ರಿಲೀಸ್ ಆಗಿದ್ದರೂ, ಕರ್ನಾಟಕದಲ್ಲಿ ಬಿಡುಗಡೆಗೆ ಕನ್ನಡ ಪರ ಹೋರಾಟಗಾರರು ...

news

ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಮನೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಕಮಲ್ ...