ಅಪ್ಪನ ಅನಾರೋಗ್ಯ: ಕುಸಿದ ಐಶ್ವರ್ಯ ರೈ

mumbai, ಭಾನುವಾರ, 12 ಮಾರ್ಚ್ 2017 (13:23 IST)

Widgets Magazine

ಐಶ್ವರ್ಯ ರೈ ತಂದೆ ಕೃಷ್ಣರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಐಸಿಯೂಗೆ ಶಿಫ್ಟ್ ಮಾಡಲಾಗಿದೆ.
 


ಇದು ಐಶ್ವರ್ ರೈಗೆ ಅತ್ಯಂತ ನೋವಿನ ಸಂದರ್ಭವಾಗಿದ್ದು, ಪತಿ ಅಭಿಷೇಕ್ ಜೊತೆ ಆಸ್ಪತ್ರೆಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ಐಶ್ವರ್ಯ ರೈ ಅತೀವ ದುಃಖತಪ್ತರಾಗಿದ್ದದ್ದು ಕಂಡುಬಂದಿದೆ.

ಕೃಷ್ಣರಾಜ್`ಗೆ ಜನವರಿಯಲ್ಲೂ ಅನಾರೋಗ್ಯ ಕಾಡಿತ್ತು. ಬಳಿಕ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಕೃಷ್ಣರಾಜ್ Abhishek Krishnaraj Aishwarya Rai

Widgets Magazine

ಸ್ಯಾಂಡಲ್ ವುಡ್

news

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್`ಗೆ ಶಸ್ತ್ರಚಿಕಿತ್ಸೆ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈಗಾಗಲೇ ಹಲವು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಅದು ...

news

ಆರ್`ಜಿವಿ ಸೆಕ್ಸಿ ಟ್ವೀಟ್ ಸಮರ್ಥಿಸಿಕೊಂಡ ರಾಖಿ ಸಾವಂತ್

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿ ಮ಻ಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಮಹಿಳಾ ...

news

ಕರ್ನಾಟಕದ ಸೊಸೆಯಾಗುತ್ತಿದ್ದಾರೆ ಮಲಯಾಳಿ ಬೆಡಗಿ ಭಾವನಾ

ದಕ್ಷಿಣ ಭಾರತದ ಪ್ರಖ್ಯಾತ ನಟಿ, ಬಹುಭಾಷಾ ತಾರೆ ಭಾವನಾ ಕರ್ನಾಟಕದ ಸೊಸೆಯಾಗ ಹೊರಟಿದ್ದಾರೆ. ಕನ್ನಡ ...

news

ಸುದೀಪ್ ದಂಪತಿ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಕಿಚ್ಚ ಸುದೀಪ್ - ಪ್ರಿಯಾ ದಂಪತಿ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಸಹ ...

Widgets Magazine