Widgets Magazine
Widgets Magazine

500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ರಾಮಾಯಣ..!

ಹೈದ್ರಾಬಾದ್, ಗುರುವಾರ, 11 ಮೇ 2017 (12:43 IST)

Widgets Magazine

ಬಾಹುಬಲಿ-2 ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ನಿರ್ಮಾಣವಾಗುತ್ತಿದೆ. ಟಾಲಿವುಡ್`ನ ಪ್ರಸಿದ್ಧ ಚಿತ್ರ ನಿರ್ಮಾಒಕ ಅಲ್ಲು ಅರವಿಂದ್ 500 ಕೋಟಿ ರೂ. ವೆಚ್ಚದಲ್ಲಿ ಕಥಾಧರಿತ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ  ನಿರ್ಮಾಣವಾಗುತ್ತಿದ್ದು, ತ್ರೀಡಿ ಮಾದರಿಯ ಸಿನಿಮಾ ಇದಾಗಿದೆ.
 


`ಇದೊಂದು ದೊಡ್ಡ ಜವಾಬ್ದಾರಿ. ರಾಮಾಯಣವನ್ನ ಅತ್ಯಂತ ಅದ್ಬುತವಾಗಿ ಬೇಳ್ಳಿಪರದೆ ಮೇಲೆ ತೋರಿಸಬೇಕಾದ ಅಗತ್ಯವಿದೆ. ಈ ಕೆಲಸಕ್ಕೆ ನಾವುಬದ್ಧರಾಗಿದ್ದು, ಅತಿರಂಜಿತವಾಗಿ ತೆರೆಮೇಲೆ ತರುತ್ತೇವೆ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
 
 
ಬಾಲಿವುಡ್`ನ ಖ್ಯಾತ ನಿರ್ಮಾಪಕರಾದ ಮಧು ಮಂಟೆನಾ ಮತ್ತು ಮಧು ಮಲ್ಹೋತ್ರಾ ಸಹ ಈ ಅದ್ದೂರಿ ಚಿತ್ರಕ್ಕೆ ಕೈಜೋಡಿಸುತ್ತಿದ್ದು, ಚಿತ್ರದ ನಿರ್ದೇಶಕರು ಮತ್ತು ಕಲಾವಿದರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಮಾಯಣ ಅಲ್ಲು ಅರವಿಂದ್ ಟಾಲಿವುಡ್ Ramayana Tollywood Allu Arvindh

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿಯಲ್ಲಿ ಬಲ್ಲಾಳದೇವನ ಪತ್ನಿ ಯಾರು? ಸೀಕ್ರೆಟ್ ಬಿಚ್ಚಿಟ್ಟ ರಾಣಾ!

ಹೈದರಾಬಾದ್: ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪುತ್ರನನ್ನು ಮಹೇಂದ್ರ ಬಾಹುಬಲಿ ಕೊಲ್ಲುವ ದೃಶ್ಯವಿದೆ. ...

news

ಕುರುಕ್ಷೇತ್ರದಲ್ಲಿ ಶಕುನಿ ಆಗ್ತಾರಾ? ಈ ಪ್ರಶ್ನೆಗೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ

ಬೆಂಗಳೂರು: ಬಿಗ್ ಬಜೆಟ್ ನ ಚಿತ್ರ ಕುರುಕ್ಷೇತ್ರ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದರ ಪಾತ್ರವರ್ಗದ್ದೇ ...

news

ನಟ ಗಣೇಶ್ ನಿವಾಸದಲ್ಲಿ ಅಮೂಲ್ಯ ಮೆಹಂದಿ ಕಾರ್ಯಕ್ರಮ

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರಿಗೆ ಈಗ ಮದುವೆಯ ಸಂಭ್ರಮ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ...

news

ಬಾಹುಬಲಿ ನಂತರ ಪ್ರಭಾಸ್ ಸಂಭಾವನೆ ಗಗನಕ್ಕೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಕೋಟಿಗಟ್ಟಲೆ ಬಾಚಿದ ಬೆನ್ನಲ್ಲೇ ನಾಯಕ ಪ್ರಭಾಸ್ ಸಂಭಾವನೆ ಮೀರ್ ಸರಕ್ಕನೆ ...

Widgets Magazine Widgets Magazine Widgets Magazine