Widgets Magazine
Widgets Magazine

ವಿಜಯ್‌ಗೆ ಎರಡನೇ ಮದುವೆ ಎಂದು ಅಮಾಲಾ ಪೌಲ್ ಮೆಸೇಜ್

Chennai, ಸೋಮವಾರ, 6 ಮಾರ್ಚ್ 2017 (16:43 IST)

Widgets Magazine

ಮೂರು ವರ್ಷಗಳ ಹಿಂದೆ ಅಮಲಾ ಪೌಲ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು ಕೋಲಿವುಡ್ ನಿರ್ದೇಶಕ ಎಎಲ್ ವಿಜಯ್. ಆದರೆ ವೃತ್ತಿಬದುಕಿನಲ್ಲಿ ಉಂಟಾದ ಭಿನ್ನಭಿಪ್ರಾಯಗಳಿಂದಲೋ ಅಥವಾ ಇನ್ನೇನೋ ವಿಚಾರಕ್ಕೆ ಇಬ್ಬರೂ ದೂರಸರಿದರು.
 
ಇಬ್ಬರೂ ದೂರ ಸರಿದ ಮೇಲೂ ವಿಜಯ್ ಎಂದರೆ ತನಗೆ ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ಅಮಲಾ. ಈಗ ಚಿತ್ರೀಕರಣವೊಂದರಲ್ಲಿ ಬಿಜಿಯಾಗಿರುವ ಅಮಲಾ ಪೌಲ್‌ಗೆ ಬಂದ ಮೆಸೇಜ್ ಒಂದು ಅವರ ಮನಸ್ಸಿಗೆ ತುಂಬಾ ನೋವುಂಟು ಮಾಡಿತಂತೆ.
 
ಆ ಮೆಸೇಜ್ ಏನೆಂದರೆ...ತನ್ನ ಮಾಜಿ ಪತಿ ವಿಜಯ್ ಎರಡನೇ ಮದುವೆ ಕುರಿತಾದದ್ದು. ವಿಜಯ್‌ಗೆ ಅವರ ತಂದೆ ಅಳಗಪ್ಪನ್ ಈ ಬಾರಿ ತಮಿಳು ಹುಡುಗಿಯನ್ನು ನೋಡಿದ್ದು ಸಂಪ್ರದಾಯದ ಪ್ರಕಾರ ಮದುವೆ ಮಾಡಲು ಸಿದ್ಧರಾಗಿದ್ದಾರಂತೆ. ಈ ಸುದ್ದಿಯನ್ನು ಅಮಲಾ ಪೌಲ್ ಆತ್ಮೀಯರು ಆಕೆಯ ಕಿವಿಗೆ ಹಾಕಿದ್ದಾರೆ. ಆ ಸುದ್ದಿಯಿಂದ ಅವರ ಮನಸ್ಸಿಗೆ ತುಂಬಾ ಬೇಸರವಾಗಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ದಕ್ಷಿಣದ ಚಿತ್ರದಲ್ಲಿ ಮತ್ತೆ ಸನ್ನಿ ಲಿಯೋನ್ ಹವಾ

ಸದ್ಯಕ್ಕೆ ಬಾಲಿವುಡ್‌ನ ಹಾಟ್ ಬೆಡಗಿಯಲ್ಲಿ ಸನ್ನಿ ಲಿಯೋನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಕನ್ನಡದಲ್ಲಿ ...

news

ಶೀಘ್ರದಲ್ಲೇ ನಿಮ್ಮ ಮುಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ"

ವಿಭಿನ್ನ ಶೀರ್ಷಿಕೆಯ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರದ ಚಿತ್ರೀಕರಣವು ಈಗ ಬಹುತೇಕ ...

news

ಕಪ್ಪದ ಡೈರಿ ಎಸ್ಐಟಿ ತನಿಖೆಗೆ ಹೈಕೋರ್ಟ್ ನಕಾರ

ಕಾಂಗ್ರೆಸ್ ಹೈಕಮಾಂಡ್`ಗೆ ಕಪ್ಪ ನೀಡಿದ ಮಾಹಿತಿ ಇದೆ ಎನ್ನಲಾದ ಡೈರಿ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ...

news

ಇದೇ ಮಾ.13ರಿಂದ ಜೀ ಕನ್ನಡ ಭಿನ್ನ ಧಾರಾವಾಹಿ ಜೋಡಿಹಕ್ಕಿ

ಕನ್ನಡ ಕಿರುತೆರೆ ವೀಕ್ಷಕರಿಗೆ ಹಿಂದಿನಿಂದಲೂ ಹೊಸ ರೀತಿಯ ಮನರಂಜನೆಯನ್ನು ತನ್ನ ಕಾರ್ಯಕ್ರಮಗಳ ಮೂಲಕ ...

Widgets Magazine Widgets Magazine Widgets Magazine