ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ನಟ ಅಂಬರೀಶ್

ಬೆಂಗಳೂರು, ಭಾನುವಾರ, 9 ಸೆಪ್ಟಂಬರ್ 2018 (07:06 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದಾರೆ.


ಬೆಳಿಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಕ್ರಿಕೆಟ್ ಕಪ್ (ಕೆಸಿಸಿ) ಆರಂಭಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ಇದಕ್ಕಾಗಿ ಹಲವು ನಟರು, ನಿರ್ಮಾಪಕರು, ಕಲಾವಿದರು ಆಗಮಿಸಿದ್ದರು. ನಟ ಅಂಬರೀಶ್ ಕೂಡ ಬೆಳಗ್ಗೆಯಿಂದ ಕ್ರೀಡಾಂಗಣದಲ್ಲೇ ಇದ್ದರು, ಆದರೆ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಸುಸ್ತಾಗಿದ್ದ ಅಂಬರೀಶ್ ಅವರು ಕುಸಿದು ಬಿದ್ದಿದ್ದಾರೆ.


ತಕ್ಷಣ ಅಂಬರೀಶ್ ಅವರನ್ನು ಆಸ್ಪತೆಗೆ ಕರೆದ್ಯೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ಅಂಬರೀಶ್ ಅವರು ಮನೆಗೆ ತೆರಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶಾಹಿದ್ ಕಪೂರ್ ಕತ್ರಿನಾ ಕೈಫ್​ಗೆ ಪ್ರಪೋಸ್​ ಮಾಡಿದ್ದು ನಿಜನಾ?

ಮುಂಬೈ : ಇತ್ತೀಚೆಗಷ್ಟೇ ಬಾಲಿವುಡ್ ನಟ ಶಾಹಿದ್ ಕಪೂರ್ ವಾರಸ್ಧಾರನನ್ನು ಪಡೆದು ಸಂತಸದಿಂದಿದ್ದಾರೆ. ಆದರೆ ...

news

ಇರಾ ಹಾಟ್ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ

ಬೆಂಗಳೂರು : ಡಾಲಿ ಧನಂಜಯ್ ನಟಿಸಿರುವ ಬಹು ನಿರೀಕ್ಷಿತ ಭೈರವ ಗೀತಾ ಚಿತ್ರದಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ...

news

ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಹೇಮಾ ಪಂಚಮುಖಿ

ಬೆಂಗಳೂರು : ‘ಅಮೆರಿಕಾ ಅಮೆರಿಕಾ’ ಚಿತ್ರದ ನಾಯಕಿ ನಟಿ ಹೇಮಾ ಪಂಚಮುಖಿ ಸೆಪ್ಟೆಂಬರ್ 6ರಂದು ಗುರುವಾರ ...

news

ಪತ್ನಿಯ ಜೊತೆ ಡಬ್ ಸ್ಮಾಶ್ ಮಾಡಲು ಹೋಗಿ ಟ್ರೋಲಿಗರಿಂದ ಕಾಲೆಳೆದುಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು : ಇತ್ತೀಚೆಗೆ ಡಬ್ ಸ್ಮಾಶ್ ಮಾಡುವ ಹುಚ್ಚು ಹೆಚ್ಚಾಗಿದ್ದು, ಸಾಮಾನ್ಯರು ಮಾತ್ರವಲ್ಲದೇ ...

Widgets Magazine
Widgets Magazine