Widgets Magazine
Widgets Magazine

ನಟಿ ದೀಪ್ತಿಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಅಪರಿಚಿತನಿಂದ ಅಶ್ಲೀಲ ಸಂದೇಶ ರವಾನೆ

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (11:57 IST)

Widgets Magazine

ಬೆಂಗಳೂರು: ವಾಟ್ಸಾಪ್ ನಲ್ಲಿ ನಟಿ ದೀಪ್ತಿಕಾಪ್ಸೆಗೆ ಯುವಕನೊಬ್ಬ ಸೆಕ್ಸ್ ವರ್ಕರ್ಸ್ ಬೇಕೆಂದು ಅಶ್ಲೀಲವಾಗಿ ಸಂದೇಶವೊಂದನ್ನು ಕಳುಹಿಸಿದ್ದಾನೆ. ಈ ಮಸೇಜ್ ಗೆ ನಟಿ ದೀಪ್ತಿಕಾಪ್ಸೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.


ಈ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಜತೆಗೆ ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಅಂತ ಪ್ರಶ್ನೆಯನ್ನು ಕೂಡ ನಟಿ ಕೇಳಿದ್ದಾರೆ. ದೀಪಿಕಾ ಅವರ ಖಡಕ್ ಪ್ರತಿಕ್ರಿಯೆಗೆ ಯುವಕ ತಣ್ಣಗಾಗಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ದೀಪ್ತಿಕಾ ನಟಿ ಅಪರಿಚಿತ ಮೆಸೇಜ್ ವಾಟ್ಸಾಪ್ ಸೆಕ್ಸ್ ವರ್ಕರ್ಸ್ ಎಚ್ಚರಿಕೆ. ಸೋಷಿಯಲ್ ಮೀಡಿಯಾ Deepthika Actress Unknown Message Whatsapp Sexworkers Warning Social Media

Widgets Magazine

ಸ್ಯಾಂಡಲ್ ವುಡ್

news

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಮೇಲೆ ಮೂಲಭೂತವಾದಿಗಳ ಕೆಂಗಣ್ಣು

ಕೊಚ್ಚಿ: ಒಂದು ಹಾಡಿನಲ್ಲಿ ಬರೀ ಒಂದು ಕಣ್ ಸನ್ನೆಯಿಂದಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ನಟಿ ಪ್ರಿಯಾ ...

news

ಪ್ರೇಮಿಗಳ ದಿನಕ್ಕೆ ರಿಯಲ್ ಜೋಡಿ ಮೇಘನಾ ರಾಜ್-ಚಿರು ಸರ್ಜಾ ಬಿಡುಗಡೆ ಮಾಡಿದ ಎಂಗೇಜ್ ಮೆಂಟ್ ವಿಡಿಯೋ ವೈರಲ್ (ವಿಡಿಯೋ)

ಬೆಂಗಳೂರು: ಸ್ಯಾಂಡಲ್ ವುಡ್ ನ ರೀಲ್ ಜೋಡಿ ರಿಯಲ್ ಆಗಿ ಹಸೆಮಣೆಗೇರುತ್ತಿರುವವರ ಪೈಕಿ ಮೇಘನಾ ರಾಜ್ ಮತ್ತು ...

news

ಪ್ರೇಮಿಗಳ ದಿನ ಪತ್ನಿ ರಾಧಿಕಾ ಬಿಟ್ಟಿರಲಾರದೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದರೆ ನಮಗೆ ನೆನಪಿಗೆ ಬರುವುದು ಯಶ್-ರಾಧಿಕಾ ...

news

ನಟ ಅಜಯ್ ದೇವಗನ್ ಕೇಳಿದ ಪ್ರಶ್ನೆಗೆ ನಟಿ ಇಲಿಯಾನ ತಬ್ಬಿಬ್ಬಾಗಿದ್ದು ಯಾಕೆ?

ಮುಂಬೈ : ಇತ್ತೀಚೆಗೆ ಇಲಿಯಾನ ಟ್ವಿಟ್ಟರ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಆ್ಯಂಡ್ರೂ ಜೊತೆಗಿನ ಫೋಟೋ ಹಾಕಿ ...

Widgets Magazine Widgets Magazine Widgets Magazine