Widgets Magazine
Widgets Magazine

ಮತ್ತೊಬ್ಬ ನಟಿಯ ಖಾಸಗಿ ಫೋಟೋಗಳು ಲೀಕ್..ಆರೋಪಿ ಬಂಧನ

ಎರ್ನಾಕುಲಂ, ಸೋಮವಾರ, 24 ಜುಲೈ 2017 (12:30 IST)

Widgets Magazine

ಮಲೆಯಾಳಿ ನಟಿ ಮೈಥಿಲಿಯ ಖಾಸಗಿ ಫೋಟೋಗಳನ್ನ ಲೀಕ್ ಮಾಡಿದ ಆರೋಪದಡಿ, ನಟಿ ನೀಡಿದ ದೂರಿನ ಮೇರೆಗೆ ಸಿನಿಮಾ ನಿರ್ಮಾಣ ಮೇಲ್ವಿಚಾರಕ ಕಿರಣ್ ಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
 


ಗೃಹಸ್ಥನಾಗಿರುವ ಕಿರಣ್`ಗೆ 2008ರಲ್ಲಿ ಮೈಥಿಲಿಯ ಪರಿಚಯವಾಗಿತ್ತು. ಕಿರಣ್ ಮದುವೆಯಾಗಿರುವ ಬಗ್ಗೆ ತಿಳಿದಿ ನಟಿ ತಮ್ಮ ಸಂಬಂಧವನ್ನ ಕಡಿದುಕೊಂಡಿದ್ದರು. ಆದರೆ, ಮೈಥಿಲಿಯ ಖಾಸಗಿ ಫೋಟೋ ಇಟ್ಟುಕೊಂಡಿದ್ದ ಕಿರಣ್ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಇಂಡಿಯಾ ಡಾಟ್ ಕಾಮ್ ವರದಿ ಪ್ರಕಾರ, ನಟಿಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾನದಲ್ಲಿ ಹರಡಿದ ಪ್ರಕರಣದಲ್ಲಿ ಇನ್ನೂ ಕೆಲವರ ಕೈವಾಡವಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ ಎಂದು ಎರ್ನಾಕುಲಂ ಎಸಿ ಕೆ. ಲಾಲ್ಜೈ ಹೇಳಿದ್ದಾರೆ. ಕಿರಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 354, 66ರನ್ವಯ ಕೇಸ್ ದಾಖಲಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಚಾರಕ್ಕಾಗಿ ಟಾಪ್ ಲೆಸ್ ಆದರೇ ಈ ಬಾಲಿವುಡ್ ನಟಿ?

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ ದಬಾಂಗ್ ಮೂರನೇ ಭಾಗ ತೆರೆಗೆ ಬರಲು ತಯಾರಿ ನಡೆದಿದೆ. ಇದೀಗ ...

news

ತೆರೆ ಮೇಲೆ ಬರಲಿದೆ ಡಿಐಜಿ ರೂಪಾ ಕತೆ

ಬೆಂಗಳೂರು: ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ವೈಭವವನ್ನು ನೋಡಿದ್ದೇವೆ. ಆದರೆ ಇದೀಗ ನಿಜ ಜೀವನದಲ್ಲೇ ...

news

ಬೇಕೆಂದೇ ಸೆಟ್ ನಲ್ಲಿ ಕಿರಿಕ್ ಮಾಡ್ತಿದ್ರಾ ಪ್ರಥಮ್? ಭುವನ್ ಹೇಳಿದ್ದೇನು?

ಬೆಂಗಳೂರು: ಸಂಜು ಮತ್ತು ನಾನು ಧಾರವಾಹಿಯ ಸೆಟ್ ನಲ್ಲಿ ನಡೆದ ಗಲಾಟೆ ಬಗ್ಗೆ ನಿರ್ದೇಶಕರು ಪ್ರಥಮ್ ಪರವಾಗಿ ...

news

ಸಂಜು ಮತ್ತು ನಾನು ಧಾರವಾಹಿ ಕತೆ ಮುಂದೇನು? ನಿರ್ದೇಶಕರು ಏನಂತಾರೆ?

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಜು ಮತ್ತು ನಾನು ಧಾರವಾಹಿಯ ಗಲಾಟೆ ಇನ್ನೂ ...

Widgets Magazine Widgets Magazine Widgets Magazine