ಬಿಗ್ ಬಾಸ್ ಮನೆಯೊಳಗೇ ಅನುಪಮಾ-ಜೆಕೆ ಕರಾಳ ರಾತ್ರಿ!

ಬೆಂಗಳೂರು, ಸೋಮವಾರ, 4 ಡಿಸೆಂಬರ್ 2017 (10:10 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸದ್ಯಕ್ಕೆ ಸೇಫ್ ಆಗಿ ಉಳಿದಿರುವ ಜೆಕೆ ಮತ್ತು ಅದೃಷ್ಟ ಖುಲಾಯಿಸಿದೆ. ಇವರಿಗೆ ಜಾಕ್ ಪಾಟ್ ನೀಡಿರುವುದೂ ಬಿಗ್ ಬಾಸ್ ಮನೆಯೊಳಗೇ ಇದ್ದ ನಿರ್ದೇಶಕ ಪಿ. ದಯಾಳ್.
 

ಈ ಹಾಟ್ ಫೇವರಿಟ್ ಬಿಗ್ ಬಾಸ್ ಸ್ಪರ್ಧಿಗಳನ್ನು ಇಟ್ಟುಕೊಂಡು ದಯಾಳ್ ಹೊಸ ಸಿನಿಮಾ ಮಾಡಲು ಹೊರಟಿದ್ದಾರಂತೆ. ಕರಾಳ ರಾತ್ರಿ ಎಂಬ ನಾಟಕ ಆಧಾರಿತ ಸಿನಿಮಾಗೆ ಜೆಕೆ ಮತ್ತು ಅನುಪಮಾ ಗೌಡ ಅವರನ್ನು ನಾಯಕ ನಾಯಕಿಯಾಗಿ ದಯಾಳ್ ಆಯ್ಕೆ ಮಾಡಿಕೊಂಡಿದ್ದಾರೆ.
 
ಬಿಗ್ ಬಾಸ್ ಮನೆಯೊಳಗೇ ಇಬ್ಬರ ಬಳಿಯೂ ಚಿತ್ರದ ಬಗ್ಗೆ ಚರ್ಚೆ ಮಾಡಿ ಎಲ್ಲಾ ಓಕೆ ಮಾಡಿಕೊಂಡಿದ್ದಾರಂತೆ. ಇದೀಗ ಇವರಿಬ್ಬರೂ ಹೊರ ಬಂದ ತಕ್ಷಣ ಸಿನಿಮಾ ಕೆಲಸ ಶುರುವಾಗಲಿದೆ. ಅಂತೂ ಬಿಗ್ ಬಾಸ್ ಮನೆಯೊಳಗೇ ಇದ್ದುಕೊಂಡು ಇಬ್ಬರ ಅದೃಷ್ಟ ಖುಲಾಯಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತವರಿಗೆ ಬಂದ ವಿಶ್ವಸುಂದರಿ ಐಶ್ವರ್ಯ ರೈ

ಮಂಗಳೂರು: ಮಾದಕ ಸೌಂದರ್ಯದಿಂದ ವಿಶ್ವವನ್ನೇ ಗೆದ್ದ ಕರ್ನಾಟಕದ ಹೆಮ್ಮೆಯ ಪುತ್ರಿ ಐಶ್ವರ್ಯ ರೈ ಸಂಬಂಧಿಕರ ...

news

ಹೊಸ ಚಿತ್ರ ಸೆಟ್ಟೇರಿತು! ಆದರೆ ನಾಯಕಿ ರಾಧಿಕಾ ಪಂಡಿತ್ ಮುಹೂರ್ತಕ್ಕೆ ಬಂದಿಲ್ಲವೇಕೆ?

ಬೆಂಗಳೂರು: ಮದುವೆ ನಂತರ ರಾಧಿಕಾ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ರಾಕ್ ಲೈನ್ ವೆಂಕಟೇಶ್ ...

news

25 ವರ್ಷಗಳ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಕಾಜೋಲ್ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದರಂತೆ!

ಮುಂಬೈ: ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಕಾಜೋಲ್ ಬಾಲಿವುಡ್ ಗೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಈ ...

news

ಹುಚ್ಚ ವೆಂಕಟ್‍‍ನನ್ನು ಹೆಲ್ಮೆಟ್‍‍ನಿಂದ ಹೊಡೆದ ವ್ಯಕ್ತಿ

ನಟ ಹುಚ್ಚ ವೆಂಕಟ್ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬ ಹೆಲ್ಮೆಟ್‍‍ನಿಂದ ...

Widgets Magazine
Widgets Magazine