ಪ್ರಭಾಸ್ ಕಂಟ್ರೋಲ್ ಬಟನ್ ಅನುಷ್ಕಾ ಶೆಟ್ಟಿ ಕೈಯಲ್ಲಿದೆಯಂತೆ!

ಹೈದರಾಬಾದ್, ಶನಿವಾರ, 2 ಡಿಸೆಂಬರ್ 2017 (08:32 IST)

ಹೈದರಾಬಾದ್: ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಲವ್ ಮಾಡ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇವರಿಬ್ಬರೂ ಇದನ್ನು ಕನ್ ಫರ್ಮ್ ಮಾಡದಿದ್ದರೂ ಅನುಷ್ಕಾ ಆಡುವ ರೀತಿ ನೋಡಿದರೆ ಇದು ಪಕ್ಕಾ ಎನ್ನಲಾಗುತ್ತಿದೆ.
 

ಪ್ರಭಾಸ್ ಹುಟ್ಟುಹಬ್ಬಕ್ಕೆ ಇತ್ತೀಚೆಗೆ ವಾಚ್ ಗಿಫ್ಟ್ ಮಾಡಿದ್ದ ಅನುಷ್ಕಾ, ಬಾಹುಬಲಿ ಹೀರೋನ ಎಲ್ಲಾ ವಿಷಯಗಳ ಮೇಲೆ ಗಮನವಿಟ್ಟುಕೊಂಡಿದ್ದಾರಂತೆ. ಪ್ರಭಾಸ್ ಗೆ ಬರುವ ಫೋನ್ ಕರೆಗಳ ಬಗ್ಗೆಯೂ ಅನುಷ್ಕಾ ಕೇಳಿ ತಿಳಿದುಕೊಳ್ಳುತ್ತಾರಂತೆ.
 
ಅಷ್ಟೂ ಪ್ರಭಾಸ್ ಮೇಲೆ ಪ್ರೀತಿಯಿದ್ದರೂ ಇದುವರೆಗೂ ಇಬ್ಬರೂ ತಮ್ಮ ಸಂಬಂಧವನ್ನು ಬಹಿರಂಗಪಡಿಸಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಈ ರೀಲ್ ಜೋಡಿ ರಿಯಲ್ ಜೋಡಿಯಾಗಲಿ ಎಂಬ ಆಸೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಯಾಂಡಲ್‌ವುಡ್ ನಟಿಯ ಟ್ರಯಾಂಗಲ್ ಸ್ಠೋರಿಗೆ ಹೊಸ ಟ್ವಿಸ್ಟ್

ಬೆಂಗಳೂರು: ಉದ್ಯಮಿ ಸಚಿನ್ ಜತೆ ಕಿರುತೆರೆ ನಟಿ ಅನಿಕಾ ನಿಶ್ಚಿತಾರ್ಥದಲ್ಲಿ ಮತ್ತೊಬ್ಬ ಕಿರುತೆರೆ ನಟಿ ...

news

ಖ್ಯಾತ ನಟಿಯೊಬ್ಬಳು ಮದ್ಯದ ಅಮಲಿನಲ್ಲಿ ತೋರಿರುವ ಅವತಾರ ನೋಡಿ(ವಿಡಿಯೋ)

ಚೆನ್ನೈ: ಬಹುಭಾಷಾ ಖ್ಯಾತ ನಟಿಯಾಗಿರುವ ಉರ್ವಶಿ ಮದ್ಯ ಸೇವಿಸಿ, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ...

news

ಬಾಲಿವುಡ್ ನಲ್ಲಿ ಅವಕಾಶಕ್ಕಾಗಿ ಸೆಕ್ಸ್: ಸಲ್ಮಾನ್ ಖಾನ್ ಹೇಳಿದ್ದೇನು?

ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಸೆಕ್ಸ್ ಅಥವಾ ಕಾಸ್ಟಿಂಗ್ ಕೌಚ್ ಇತ್ತೀಚೆಗೆ ಭಾರೀ ಸುದ್ದಿ ...

news

ಮದುವೆ ಆಗಿ ವರ್ಷ ತುಂಬುವ ಮೊದಲೇ ರಾಧಿಕಾ ಪಂಡಿತ್ ಗುಡ್ ನ್ಯೂಸ್!

ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮದುವೆಯಾಗಿ ಡಿಸೆಂಬರ್ 9 ಕ್ಕೆ ಒಂದು ವರ್ಷ ...

Widgets Magazine
Widgets Magazine