ಶಾಕಿಂಗ್! ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆಯೇ ಅನುಷ್ಕಾ ಶೆಟ್ಟಿ?!

ಹೈದರಾಬಾದ್, ಸೋಮವಾರ, 14 ಜನವರಿ 2019 (09:28 IST)

ಹೈದರಾಬಾದ್: ಬಾಹುಬಲಿ ತಾರೆ ಅನುಷ್ಕಾ ಶೆಟ್ಟಿ ಸಿನಿಮಾ ಲೋಕಕ್ಕೆ ಗುಡ್ ಬೈ ಹೇಳಲಿದ್ದಾರೆಯೇ? ಹೀಗೊಂದು ರೂಮರ್ ಹರಿದಾಡುತ್ತಿದೆ.


 
ಕಳೆದ ವರ್ಷ ಭಾಗಮತಿ ಚಿತ್ರ ಬಿಡುಗಡೆಯಾದ ಬಳಿಕ ಅನುಷ್ಕಾ ಒಪ್ಪಿಕೊಂಡಿರುವ ಏಕೈಕ ಸಿನಿಮಾ ಸೈಲೆನ್ಸ್. ಇದು ಇನ್ನೂ ಸೆಟ್ಟೇರಬೇಕಿದೆಯಷ್ಟೇ. ಅದರ ಹೊರತಾಗಿ ಅನುಷ್ಕಾ ಯಾವುದೇ ಸಿನಿಮಾಗಳಿಗೆ ಕಮಿಟ್ ಆಗಿಲ್ಲ.
 
ಹೀಗಾಗಿ ಅನುಷ್ಕಾ ಸಿನಿಮಾ ಲೋಕ ಬಿಟ್ಟು, ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅವರ ಆಪ್ತರು ಈ ಸುದ್ದಿಯನ್ನು ಅಲ್ಲಗಳೆಯುತ್ತಿದ್ದಾರೆ. ಸಿನಿಮಾ ರಂಗಕ್ಕೆ ಅನುಷ್ಕಾ ಗುಡ್ ಬೈ ಹೇಳುತ್ತಿಲ್ಲ. ಸೈಲೆನ್ಸ್ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ. ಇದರಿಂದಾಗಿ ಅಭಿಮಾನಿಗಳು ನಿಟ್ಟುಸಿರುವ ಬಿಡುವಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಶುರುವಾಗಲಿದೆ ಸರಿಗಮಪ ಲಿಟಲ್ ಚಾಂಪ್ಸ್

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಎಂಬುದು ಜನಪ್ರಿಯ ಕಾರ್ಯಕ್ರಮ. ಸದ್ಯಕ್ಕೆ ...

news

ರಾಕಿಂಗ್ ಸ್ಟಾರ್ ಯಶ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ

ಬೆಂಗಳೂರು: ಗಾಯದಿಂದಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ತವರಿಗೆ ಮರಳಿದ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ...

news

ಕನ್ನಡದಲ್ಲಿ ಡಬ್ ಮಾಡಲ್ಲ ರಜನೀಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಪೆಟ್ಟಾ ಅವರೇ ಡಬ್ ಮಾಡಿದರೆ ಕನ್ನಡದಲ್ಲಿ ಬಿಡುಗಡೆ ಮಾಡಬಹುದು ...

news

ಸಂಕ್ರಾಂತಿಗೆ ಜೀ, ಉದಯ, ಕಲರ್ಸ್ ಟಿವಿಯಲ್ಲಿ ಇಂದಿನಿಂದಲೇ ಹಬ್ಬ ಶುರು

ಬೆಂಗಳೂರು: ಸಂಕ್ರಾಂತಿ ಹಬ್ಬ ಕನ್ನಡ ಕಿರುತೆರೆಗಳಲ್ಲಿ ಇಂದಿನಿಂದಲೇ ಶುರು. ಜೀ ಕನ್ನಡ, ಕಲರ್ಸ್ ಕನ್ನಡ, ...