ತಮಾಷೆಗೆ ಡಾರ್ಲಿಂಗ್ ಎನ್ನುವ ಅನುಶ್ರೀಗೆ ಅರ್ಜುನ್ ಜನ್ಯಾ ಪತ್ನಿ ರಿಯಾಕ್ಷನ್

ಬೆಂಗಳೂರು, ಶುಕ್ರವಾರ, 7 ಏಪ್ರಿಲ್ 2017 (19:19 IST)

Widgets Magazine

ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ತಮ್ಮ ವೃತ್ತಿಜೀವನದಲ್ಲಿ ಸಾಧನೆಗೈದ ಸಾಧಕರನ್ನ ಕರೆಸಿ ಅವರ ಲೈಫ್ ಸ್ಟೋರಿ ಇಲ್ಲಿ ಬಿಚ್ಚಿಡಲಾಗುತ್ತೆ. ಪುನೀತ್, ಜಗ್ಗೇಶ್, ಪ್ರಕಾಶ್ ರೈ, ಉಪೇಂದ್ರ, ಯಶ್, ಎಚ್. ಆರ್. ರಂಗನಾಥ್ ಸೇರಿದಂತೆ ಹಲವು ಸಾಧಕರು ಈಗಾಗಲೆ ಬಂದುಹೋಗಿದ್ದು, ಈ ವಾರದ ಅತಿಥಿ ಅರ್ಜುನ್ ಜನ್ಯ.


ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಜೀವನದ ಕಥೆ ತೆರೆದುಕೊಂಡಿದೆ. ಸಾಧಕರ ಜೀವನದ ಅಚ್ಚರಿಕರ ಸಂಗತಿಗಳನ್ನ ತೆರೆದಿಡುವ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್ ಅರ್ಜುನ್ ಜನ್ಯಾ ಕುರಿತು ಹಲವು ವಿಷಯಗಳನ್ನ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಅರ್ಜುನ್ ಜನ್ಯಾ ಪತ್ನಿಗೆ ಕೇಳಿದ ಪ್ರಶ್ನೆ ಸ್ವಾರಸ್ಯಕರವಾಗಿದೆ.

ಸರಿಗಮಪ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ, ಅರ್ಜುನ್ ಜನ್ಯಾ ಅವರನ್ನ ಡಾರ್ಲಿಂಗ್ ಎಂದು ಕರೀತಾರಲ್ಲ ಎಂದು ರಮೇಶ್ ಕೇಳಿದ್ದಕ್ಕೆ ಅರ್ಜುನ್ ಜನ್ಯಾ ಪತ್ನಿ ಉತ್ತರ ಹೀಗಿತ್ತು..

ವಿಡಿಯೋ ಕೃಪೆ: ಜೀ ಕನ್ನಡWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಗತ್ಯಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನಕ್ಕೆ ಸಿದ್ಧ: ಇರ್ಫಾನ್ ಖಾನ್

ಬಾಲಿವುಡ್`ನ ಹಿರಿಯ ನಟ ವಿನೋದ್ ಖನ್ನಾ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಗೆ ...

news

64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಮುಂಬೈ: 64 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ...

news

ಇಂದು ಬಾಹುಬಲಿ ಸಿನಿಮಾ ಬಿಡುಗಡೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ! ಅರೆ.. ಇದೇನು ಬಾಹುಬಲಿ 2 ಇಂದೇ ...

news

ರಣವೀರ್ ಸಿಂಗ್ ಜತೆ ಸಚಿನ್ ತೆಂಡುಲ್ಕರ್ ಪುತ್ರಿ ಓಡಾಟ!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಈಗ ಹದಿಹರೆಯದ ಸುಂದರಿ. ಕಲರ್ ...

Widgets Magazine Widgets Magazine