Widgets Magazine
Widgets Magazine

ಸಾವಿರ ಕೋಟಿ ಸನಿಹದಲ್ಲಿ ಬಾಹುಬಲಿ-2..!

ಹೈದ್ರಾಬಾದ್, ಗುರುವಾರ, 4 ಮೇ 2017 (19:16 IST)

Widgets Magazine

ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿರುವ ಚಿತ್ರ ಗಳಿಕೆಯಲ್ಲೂ ದಾಖಲೆ ಬರೆಯುತ್ತಿದೆ. ಚಿತ್ರ ತೆರೆಕಂಡು ವಾರ ಕಳೆಯುತ್ತಾ ಬಂದಿದ್ದು, ಚಿತ್ರ ಗಳಿಕೆ ಸಾವಿರ ಕೋಟಿ ದಾಟುವ ಸೂಚನೆ ಸಿಕ್ಕಿದೆ.
 


ಬಾಕ್ಸ್ ಆಫೀಸ್ ಇಂಡಿಯಾ ಡಾಟ್ ಕಾಮ್ ಲೇಟೆಸ್ಟ್ ವರದಿ ಪ್ರಕಾರ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಬಾಹುಬಲಿ-2 ಗಳಿಕೆಯಲ್ಲಿ ಪಿಕೆ ಮತ್ತು ದಂಗಲ್ ದಾಖಲೆಯನ್ನ ಮುರದಿದೆ. 6 ದಿನಗಳಲ್ಲಿ ಈ ಎರಡೂ ಚಿತ್ರಗಳು 375 ಕೋಟಿ ರೂ. ಗಳಿಸಿದ್ದವು. ಬಾಹುಬಲಿ-2 6 ದಿನಗಳಲ್ಲಿ ವಿಶ್ವಾದ್ಯಂತ 798 ಕೋಟಿ ರೂಪಾಯಿ ಗಳಿಸಿದೆ.

ಏಪ್ರಿಲ್ 28ರಂದು 9000 ಸ್ಕ್ರೀನ್`ಗಳಲ್ಲಿ ವಿಶ್ವಾದ್ಯಂತ ಚಿತ್ರ ಗ್ರ್ಯಾಂಡ್ ರಿಲೀಸ್ ಆಗಿತ್ತು. ಈ ಮಧ್ಯೆ, ಜಪಾನ್ ಮತ್ತು ಚೀನಾ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮದ್ರಾಸ್ ಹೈಕೋರ್ಟ್‌ನಿಂದ ನಟ ಕಮಲ್‌ಹಾಸನ್‌ಗೆ ರಿಲೀಫ್

ಚೆನ್ನೈ: ಮಹಾಭಾರತದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣದ ತನಿಖೆಗೆ ಮದ್ರಾಸ್ ಹೈಕೋರ್ಟ್ ...

news

ಬಾಹುಬಲಿ-2 ಚಿತ್ರ ವೀಕ್ಷಿಸದ ಉದ್ಯೋಗಿಯನ್ನು ವಜಾಗೊಳಿಸಿದ ಕಂಪೆನಿ

ಹೈದ್ರಾಬಾದ್: ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ಬಿಡುಗಡೆಯಾಗಿ ಆರು ದಿನಗಳು ಕಳೆದರೂ ಚಿತ್ರವನ್ನು ...

news

ರಾಕಿಂಗ್ ಸ್ಟಾರ್ ಯಶ್ ಹೊಸ ಅವತಾರ ನೋಡಬೇಕೇ?

ಬೆಂಗಳೂರು: ಮದುವೆಯಾದ ನಂತರ ರಾಕಿಂಗ್ ಸ್ಟಾರ್ ಯಶ್ ಮಾಡುತ್ತಿರುವ ಹೊಸ ಚಿತ್ರ ಕೆಜಿಎಫ್. ಇದರಲ್ಲಿ ಯಶ್ ...

news

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಆನ್`ಲೈನ್`ನಲ್ಲಿ ವೈರಲ್

ಡ್ಯಾನಿಶ್ ಸೇಠ್ ಯಾರಿಗೆ ಗೊತ್ತಿಲ್ಲ ಹೇಳಿ. ರೇಡಿಯೋ ಜಾಕಿಯಾಗಿ ಗಮನ ಸೆಳೆದಿದ್ದ ಸೇಠ್, ಆರ್`ಸಿಬಿ ತಂಡದ ...

Widgets Magazine
Widgets Magazine Widgets Magazine